ಟ್ರಂಪ್ ತೆರಿಗೆ ಸಮರ : ಹೇಗಿದೆ ಇಂದು ಭಾರತದಲ್ಲಿ ಬಂಗಾರದ ದರ

Published : Aug 29, 2025, 10:48 AM IST

ಬಹುತೇಕರು ಚಿನ್ನವನ್ನು ಆಭರಣಕ್ಕಿಂತ ಹೆಚ್ಚು ಆಸ್ತಿ ಎಂದು ಪರಿಗಣಿಸಿರುವುದರಿಂದ ಚಿನ್ನದ ಮೇಲೆ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದ್ದು, ಇದು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಹಾಗಿದ್ದರೆ ಇಂದಿನ ಚಿನ್ನಾಭರಣಗಳ ದರ ವಿವಿಧ ನಗರಗಳಲ್ಲಿ ಹೇಗಿದೆ ಅಂತ ನೋಡೋಣ.

PREV
17
ಹೇಗಿದೆ ಬಂಗಾರದ ದರ

ಚಿನ್ನದ ದರದಲ್ಲಿ ಪ್ರತಿದಿನವೂ ಏರಿಕೆ ಇಳಿಕೆಯಾಗುತ್ತಲೇ ಇರುತ್ತದೆ. ಚಿನ್ನದ ಬೆಲೆ ಬಹುತೇಕ ಭಾರತೀಯ ಷೇರು ಮಾರುಕಟ್ಟೆ ಮೇಲೆ ಅವಲಂಬಿತವಾಗಿದೆ. ಅಮೆರಿಕಾದ ತೆರಿಗೆ ನೀತಿಯಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಬಹಳ ಏರಿಳಿತವಾಗುತ್ತಿದ್ದು, ಮಾರುಕಟ್ಟೆ ಕುಸಿತ ಕಾಣುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ ಹೋಗುತ್ತದೆ. ಬಹುತೇಕರು ಚಿನ್ನವನ್ನು ಆಭರಣಕ್ಕಿಂತ ಹೆಚ್ಚು ಆಸ್ತಿ ಎಂದು ಪರಿಗಣಿಸಿರುವುದರಿಂದ ಚಿನ್ನದ ಮೇಲೆ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದ್ದು, ಇದು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಹಾಗಿದ್ದರೆ ಇಂದಿನ ಚಿನ್ನಾಭರಣಗಳ ದರ ವಿವಿಧ ನಗರಗಳಲ್ಲಿ ಹೇಗಿದೆ ಅಂತ ನೋಡೋಣ.

27
ಚಿನ್ನದ ದರ ಇಂದು ಹೇಗಿದೆ

ವಿವಿಧ ಮಹಾನಗರಗಳಲ್ಲಿ ಚಿನ್ನದ ದರದಲ್ಲಿ ತುಸು ವ್ಯತ್ಯಾಸವಿರುತ್ತದೆ. ಹೀಗಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ 24 ಹಾಗೂ 22 ಕ್ಯಾರೆಟ್ ಚಿನ್ನದ ದರ ಇಂದು ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಇಂದು 24 ಕ್ಯಾರೆಟ್ ಚಿನ್ನದ ದರದಲ್ಲಿ ನಿನ್ನೆಗಿಂತ ಏರಿಕೆಯಾಗಿದೆ. ಗ್ರಾಂ ಗೆ 10,261 ರೂಪಾಯಿ ಇದೆ. ಹಾಗೆಯೇ 22 ಕ್ಯಾರೆಟ್ ಚಿನ್ನದ 9,406 ಹಾಗೆಯೇ 18 ಕ್ಯಾರೆಟ್ ಚಿನ್ನದ ದರ 7,696 ಇದೆ.

37
24 ಕ್ಯಾರೆಟ್ ಚಿನ್ನದ ದರ

24 ಕ್ಯಾರೆಟ್ ಚಿನ್ನದ ದರ

1 ಗ್ರಾಂ ಚಿನ್ನದ ದರ 10,261 ರೂಪಾಯಿ (ನಿನ್ನೆಗಿಂತ 1 ರೂಪಾಯಿ ಏರಿಕೆ)

8 ಗ್ರಾಂ ಚಿನ್ನದ ದರ 82,088 ರೂಪಾಯಿ ( ನಿನ್ನೆಗಿಂತ 8 ರೂಪಾಯಿ ಏರಿಕೆ)

10 ಗ್ರಾಂ ಚಿನ್ನದ ದರ 1,02,610 ರೂಪಾಯಿ (ನಿನ್ನೆಗಿಂತ 10 ರೂಪಾಯಿ ಏರಿಕೆ)

100 ಗ್ರಾಂ ಚಿನ್ನದ ದರ 10,26,100 ರೂಪಾಯಿ (ನಿನ್ನೆಗಿಂತ 100 ರೂಪಾಯಿ ಏರಿಕೆ)

47
22 ಕ್ಯಾರೆಟ್ ಚಿನ್ನದ ದರ

22 ಕ್ಯಾರೆಟ್ ಚಿನ್ನದ ದರ

1 ಗ್ರಾಂ ಚಿನ್ನದ ದರ 9,406 ರೂಪಾಯಿ (ನಿನ್ನೆಗಿಂತ 1 ರೂಪಾಯಿ ಏರಿಕೆ)

8 ಗ್ರಾಂ ಚಿನ್ನದ ದರ 75,248 ರೂಪಾಯಿ (ನಿನ್ನೆಗಿಂತ 8 ರೂಪಾಯಿ ಏರಿಕೆ)

10 ಗ್ರಾಂ ಚಿನ್ನದ ದರ 94,060 ರೂಪಾಯಿ (ನಿನ್ನೆಗಿಂತ 10 ರೂಪಾಯಿ ಏರಿಕೆ)

100 ಗ್ರಾಂ ಚಿನ್ನದ ದರ 9,40,600 ರೂಪಾಯಿ (ನಿನ್ನೆಗಿಂತ 100 ರೂಪಾಯಿ ಏರಿಕೆ)

57
18 ಕ್ಯಾರೆಟ್ ಚಿನ್ನದ ದರ

18 ಕ್ಯಾರೆಟ್ ಚಿನ್ನದ ದರ

1 ಗ್ರಾಂ ಚಿನ್ನದ ದರ 7,696 ರೂಪಾಯಿ (ನಿನ್ನೆಗಿಂತ 1 ರೂಪಾಯಿ ಏರಿಕೆ)

8 ಗ್ರಾಂ ಚಿನ್ನದ ದರ 61,568 ರೂಪಾಯಿ (ನಿನ್ನೆಗಿಂತ 8 ರೂಪಾಯಿ ಏರಿಕೆ)

10 ಗ್ರಾಂ ಚಿನ್ನದ ದರ 76,960 ರೂಪಾಯಿ (ನಿನ್ನೆಗಿಂತ10 ರೂಪಾಯಿ ಏರಿಕೆ)

100 ಗ್ರಾಂ ಚಿನ್ನದ ದರ 7,69,600 ರೂಪಾಯಿ (ನಿನ್ನೆಗಿಂತ 100 ರೂಪಾಯಿ ಏರಿಕೆ)

67
ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ

ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ

22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 94,060 ರೂಪಾಯಿ, ಮುಂಬೈ: 94,060 ರೂಪಾಯಿ, ದೆಹಲಿ: 94,210 ರೂಪಾಯಿ, ಬೆಂಗಳೂರು: 94,060 ರೂಪಾಯಿ, ಅಹಮದಾಬಾದ್: 94,110 ರೂಪಾಯಿ, ಕೋಲ್ಕತ್ತಾ: 94,060 ರೂಪಾಯಿ, ಹೈದರಾಬಾದ್‌: 94,060 ರೂಪಾಯಿ, ವಡೋದರಾ: 94,110 ರೂಪಾಯಿ

77
ದೇಶದಲ್ಲಿಂದು ಬೆಳ್ಳಿ ಬೆಲೆ

ದೇಶದಲ್ಲಿಂದು ಬೆಳ್ಳಿ ಬೆಲೆ

ಚಿನ್ನದ ಜೊತೆಯಲ್ಲಿ ಬೆಳ್ಳಿ ದರದಲ್ಲೂ ಇಳಿಕೆ ಆಗಿದೆ. ಇಂದಿನ ದರ ಎಷ್ಟಿದೆ ಎಂದು ನೋಡೋಣ ಬನ್ನಿ

10 ಗ್ರಾಂ: 1,199 ರೂಪಾಯಿ

100 ಗ್ರಾಂ: 11,990 ರೂಪಾಯಿ

1000 ಗ್ರಾಂ: 1,19,900 ರೂಪಾಯಿ

ಇದನ್ನೂ ಓದಿ: ಆನೆಯ ಹೊಡೆದ ಇಲಿಯಂತೆ: ಭಾರತದ ವಿರುದ್ಧ ತೆರಿಗೆ ಸಮರ, ಟ್ರಂಪ್ ನಡೆ ಬಗ್ಗೆ ಅಮೆರಿಕಾ ಆರ್ಥಿಕ ತಜ್ಞರ ಕಳವಳ

ಇದನ್ನೂ ಓದಿ: ಬೀದಿ ನಾಯಿಯಿಂದ ಮಕ್ಕಳ ರಕ್ಷಿಸಲು ಮೊದಲ ಮಹಡಿ ಬಾಲ್ಕನಿಯಿಂದ ಹಾರಿದ ಜರ್ಮನ್ ಶೆಪರ್ಡ್

Read more Photos on
click me!

Recommended Stories