ನಗರದ ಜನರಿಗೆ ಗ್ರಾಮೀಣ ಜೀವನದ ಬಗ್ಗೆ ಕುತೂಹಲ ಹೆಚ್ಚುತ್ತಿದೆ. YouTube Shorts ಮೂಲಕ ನಿಮ್ಮೂರಿನ ವಿಶೇಷತೆಗಳನ್ನು ತೋರಿಸಿ ಹಣ ಗಳಿಸಬಹುದು. 30 ಸೆಕೆಂಡುಗಳ ವಿಡಿಯೋದಿಂದ ಲಕ್ಷಗಟ್ಟಲೆ ಗಳಿಸುವುದು ಹೇಗೆಂದು ತಿಳಿಯಿರಿ.
ಹಳ್ಳಿಯ ವಿಶಿಷ್ಟ ವಿಷಯಗಳನ್ನು ಆಯ್ಕೆ ಮಾಡಿ, ಮೊಬೈಲ್ ನಿಂದ 15-30 ಸೆಕೆಂಡುಗಳ ವಿಡಿಯೋ ಮಾಡಿ, YouTube Shorts ನಲ್ಲಿ ಅಪ್ಲೋಡ್ ಮಾಡಿ, #shorts #villagelife #desifood #indianvillage ಹ್ಯಾಶ್ ಟ್ಯಾಗ್ ಗಳನ್ನು ಬಳಸಿ.
55
ಎಷ್ಟು ಹಣ ಗಳಿಸಬಹುದು?
1 ಲಕ್ಷ ವೀಕ್ಷಣೆಗೆ ₹1,000-₹3,000, 10 ಲಕ್ಷ ವೀಕ್ಷಣೆಗೆ ₹10,000-₹25,000, ಸ್ಪಾನ್ಸರ್ ಡೀಲ್ ನಿಂದ ₹5,000-₹50,000 ಗಳಿಸಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.