ಸುಧಾಮೂರ್ತಿ ಅವರು ಯಶಸ್ವಿ ಉದ್ಯಮಿ ಜೊತೆಯಲ್ಲಿ ಲೇಖಕಿ ಮತ್ತು ಶಿಕ್ಷಣ ತಜ್ಞೆಯಾಗಿದ್ದಾರೆ. ಇನ್ಪೋಸಿಸ್‌ನ ಸಹ ಸಂಸ್ಥಾಪಕಿಯೂ ಆಗಿದ್ದಾರೆ.
ಮಾಡುವ ಕೆಲಸ ಮತ್ತು ತಲುಪಬೇಕಿರುವ ಗುರಿಯ ಬಗ್ಗೆ ಗಮನ ನೀಡಿ. ಈ ಎರಡು ಕೆಲಸಗಳನ್ನ ಶ್ರದ್ಧೆಯಿಂದ ಮಾಡಿದ್ರೆ ಹಣ ನಿಮ್ ಹಿಂದೆಯೇ ಬರುತ್ತದೆ.
ಯಾವುದೇ ಕೆಲಸದಲ್ಲಿಯೂ ಯಶಸ್ಸಿನ ಬಗ್ಗೆ ಹೆಚ್ಚು ಚಿಂತಿಸದೇ ಮನಸ್ಸಪೂರ್ವಕವಾಗಿ ಕೆಲಸ ಮಾಡಬೇಕು. ನಿಮ್ಮ ಶ್ರಮವೇ ನಿಮಗೆ ಯಶಸ್ಸನ್ನು ತಂದು ಕೊಡುತ್ತದೆ.
ನಿಮ್ಮ ಕೆಲಸಗಳು ನಿಮಗೆ ಜನಪ್ರಿಯತೆಯನ್ನು ನೀಡುತ್ತವೆ. ಗುರುತಿಸಿಕೊಳ್ಳಲು/ತೋರಿಕೆಗಾಗಿ ಎಂದಿಗೂ ಯಾವ ಕೆಲಸಗಳನ್ನು ಮಾಡಬಾರದು. ಮನಸಾಕ್ಷಿಗೆ ಹೆದರಬೇಕು.
ನಿಮ್ಮ ಕೆಲಸದಲ್ಲಿ ಹೊಸತನ ಮತ್ತು ಎಲ್ಲರಿಗಿಂತ ಭಿನ್ನವಾಗಿರಬೇಕು. ಇದಕ್ಕಾಗಿ ಕೆಲಸದ ಮೇಲೆ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು.
ಸಕ್ಸಸ್‌ಗೆ ಯಾವುದೇ ಶಾರ್ಟ್ ಕಟ್ ಇಲ್ಲ ಎಂಬುದನ್ನು ಅರಿತುಕೊಂಡು ಹಾರ್ಡ್‌ವರ್ಕ್ ಮಾಡಬೇಕು. ಕಠಿಣ ಶ್ರಮ ನಿಮಗೆ ಹಣ, ಯಶಸ್ಸು, ಜನಪ್ರಿಯತೆಯನ್ನು ನೀಡುತ್ತದೆ.
ಈ ಕಾರಣಕ್ಕೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನಬಾರದು! ಏನಾಗುತ್ತೆ?
100 ವರ್ಷಕ್ಕೂ ಅಧಿಕ ಕಾಲ ಬದುಕುವ ಜಗತ್ತಿನ 8 ಪ್ರಾಣಿಗಳು!
ಮೇಕಪ್ ಇಲ್ಲದ ಅಂಬಾನಿ ಸೊಸೆಯನ್ನ ನೋಡಿದ್ದೀರಾ? ಸೌಂದರ್ಯದ ಗಣಿ ರಾಧಿಕಾ ಮೆರ್ಚಂಟ್!
ಬಲವಾದ ಲಾಕ್ ಇರುವ 5 ಚಿನ್ನದ ಸರಗಳು