ಮೊದಲು ಒಂದು ಸಣ್ಣ ಬೌಲ್‌ಗೆ ಕಲ್ಲುಪ್ಪನ್ನು (Rock Salt) ಹಾಕಿಕೊಳ್ಳಿ
ಆ ಉಪ್ಪಿನ ಮೇಲೆ ಒಂದು ಪಚ್ಚೆ ಕರ್ಪೂರವನ್ನು ಇಡಬೇಕು.
ಪಚ್ಚೆ ಕರ್ಪೂರದ ಮೇಲೆ ನೀವು ಅಡವಿಟ್ಟ ಚಿನ್ನಕ್ಕೆ ಬಡ್ಡಿ ಕಟ್ಟಲು ಅಥವಾ ಅಸಲು ಪಾವತಿಸಲು ಎಷ್ಟು ಹಣ ಮೀಸಲಿಟ್ಟಿದ್ದೀರೋ, ಆ ಅಮೌಂಟ್ ಅನ್ನು ಅದರ ಮೇಲೆ ಇಡಬೇಕು.
ಹಣವನ್ನು ಇಟ್ಟ ನಂತರ, "ನನ್ನ ಅಡವಿಟ್ಟ ಚಿನ್ನವು ಶೀಘ್ರವಾಗಿ ಮರಳಿ ಬರಲಿ, ಹಣಕಾಸಿನ ಅಡೆತಡೆಗಳು ನಿವಾರಣೆಯಾಗಲಿ" ಎಂದು ಮನಸಾರೆ ಪ್ರಾರ್ಥಿಸಿಕೊಳ್ಳಬೇಕು. ಈ ಪ್ರಕ್ರಿಯೆಯನ್ನು ಮಂಗಳವಾರ ಅಥವಾ ವಾರದ ಯಾವುದೇ ದಿನದಂದು ಮಾಡಬಹುದು. ಕನಿಷ್ಠ ಒಂದು ದಿನ (24 ಗಂಟೆಗಳು) ಆ ಹಣವನ್ನು ಉಪ್ಪಿನ ಮೇಲೆಯೇ ಇರಲು ಬಿಡಬೇಕು.