ಗಣೇಶ ಚತುರ್ಥಿ 2022: ಗಜಮುಖನೆ ಗಣಪತಿಯೇ.. ಪ್ರಸಿದ್ಧ ಗಣೇಶ ಭಕ್ತಿಗೀತೆಗಳು ಮತ್ತು ಚಾಲೀಸಾ

By Suvarna NewsFirst Published Aug 29, 2022, 1:45 PM IST
Highlights

ಭಾರತದಲ್ಲಿ ಹೆಚ್ಚಿನ ಹಿಂದೂಗಳಿಂದ ಆರಾಧಿಸ್ಪಡುವ ದೇವರೆಂದರೆ ಅದು ಗಣೇಶ. ಭಾದ್ರಪದ ಶುಕ್ಲದ ಚೌತಿಯಂದು ಆತ ಮನೆಗೆ ಬರುತ್ತಿರುವ ಸಂದರ್ಭದಲ್ಲಿ ಅವನನ್ನು ಈ ಖ್ಯಾತ ಭಕ್ತಿಗೀತೆಗಳಿಂದ ಸ್ತುತಿಸಿ ಸಂತುಷ್ಟಗೊಳಿಸಿ. 

ಪ್ರಥಮ ಪೂಜಿತನನ್ನು ಮನೆಮನೆಗೂ ಕರೆ ತಂದು ಪೂಜಿಸುವ ಗಣೇಶ ಚತುರ್ಥಿ ಹಬ್ಬ ಬಂದಿದೆ. ಈ ಸಂದರ್ಭದಲ್ಲಿ ಅವನನ್ನು ಮೆಚ್ಚಿಸಲು, ಆರಾಧಿಸಲು ಭಕ್ತರು ಸಾಕಷ್ಟು ಭಕ್ತಿ ಗೀತೆಗಳು ಮತ್ತು ಮಂತ್ರಗಳ ಮೊರೆ ಹೋಗುತ್ತಾರೆ. ಕನ್ನಡದಲ್ಲಿ ಗಣಪತಿಯ ಕುರಿತ ಖ್ಯಾತ ಭಕ್ತಿಗೀತೆಗಳು ಯಾವೆಲ್ಲ ಇವೆ ಎಂಬ ಪಟ್ಟಿಯನ್ನು ಮತ್ತು ಗಣಪತಿ ಚಾಲೀಸಾವನ್ನು ಇಲ್ಲಿ ಕೊಡಲಾಗಿದೆ. 

ಗಣೇಶನ ಕುರಿತ ಜನಪ್ರಿಯ ಭಕ್ತಿ ಗೀತೆಗಳು

Latest Videos

1. ಗಜಮುಖನೆ ಗಣಪತಿಯೆ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೇ

2. ಶರಣು ಸಿದ್ಧಿ ವಿನಾಯಕ
ಶರಣು ವಿದ್ಯ ಪ್ರದಾಯಕ
ಶರಣು ಪಾರ್ವತಿ ತನಯ ಮೂರುತಿ
ಶರಣು ಮೂಷಿಕ ವಾಹನ

3. ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹನಾರಮ್ಮಾ..
ಕಮ್ಮಗೊಲನ ವೈರಿ ಸುತನಾದ ಸೊಂಡಿಲ ಹೆಮ್ಮೆಯ ಗಣನಾಥನೇ..

4. ಗಣಜವದನಾ ಹೇ ರಂಭಾ
ವಿಜಯಧ್ವಜಶತರದಿ ಪ್ರತಿಭಾ
ಗಣಜವದನಾ ಹೇ ರಂಭಾ

ಗಣೇಶ ಚತುರ್ಥಿ 2022: ಭಾರತದ ಸುಪ್ರಸಿದ್ಧ ಗಣೇಶ ದೇವಾಲಯಗಳಿವು..

5. ಶರವು ಮಹಾ ಗಣಪತಿ ನಮಗೆ ನಿನ್ನದೇ ಸ್ತುತಿ 
ಅನುದಿನವು ಭಕ್ತರು ನಿನ್ನ ನಂಬಿ ಇರುವರು
ಶರವು ಮಹಾ ಗಣಪತೀ..

ಗಣಪತಿಯನ್ನು ಕ್ರಮಬದ್ಧವಾಗಿ ಪೂಜಿಸುವುದರಿಂದ ನಿಮ್ಮ ಕೆಲಸದಲ್ಲಿನ ಎಲ್ಲ ಅಡೆತಡೆಗಳು ದೂರವಾಗುತ್ತವೆ. ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು, ಖಂಡಿತವಾಗಿಯೂ ಗಣೇಶ ಚಾಲೀಸವನ್ನು ಪಠಿಸಿ. ನಿಮ್ಮ ಅನುಕೂಲಕ್ಕಾಗಿ ಇಲ್ಲಿದೆ ಗಣೇಶ ಚಾಲೀಸಾ

ಜೈ ಗಣಪತಿ ಸದ್ಗುಣ ಸದನ,
ಕವಿವರ್ ಬದನ್ ಕೃಪಾಲ್,
ವಿಘ್ನ ಹರನ್ ಮಂಗಲ್ ಕರಣ್,
ಜೈ ಜೈ ಗಿರಿಜಾಲಾಲ್

ಜೈ ಜೈ ಜೈ ಗಣಪತಿ ಗಣರಾಜು,
ಮಂಗಳ ಭರಣ ಕರಣ ಶುಭ ಕಾಜು,
ಜೈ ಗಜಬದನ್ ಸದನ್ ಸುಖದಾತಾ,
ವಿಶ್ವ ವಿನಾಯಕ ಬುದ್ಧಿ ವಿಧಾತಾ

ವಕ್ರತುಂಡ ಶುಚಿ ಶುಂಡ ಸುಹಾವನ,
ತಿಲಕ ತ್ರಿಪುಂಡ ಭಾಲ್ ಮನ್ ಭವನ,
ರಾಜತ ಮಣಿ ಮುಕ್ತನ ಉರ ಮಾಲಾ,
ಸ್ವರ್ಣ ಮುಕುಟ ಶಿರಾ ನಯನ ವಿಶಾಲಾ ॥

ಪುಸ್ತಕ ಪಾಣಿ ಕುತಾರ್ ತ್ರಿಶೂಲಂ,
ಮೋದಕ ಭೋಗ ಸುಗಂಧಿತ್ ಫೂಲಂ,
ಸುಂದರ ಪಿತಾಂಬರ ತನ ಸಾಜಿತ್,
ಚರನ ಪಾದುಕಾ ಮುನಿ ಮಂ ರಾಜೀತ

ಧನಿ ಶಿವ ಸುವನ ಷಡಾನನ ಭ್ರಾತಾ,
ಗೌರಿ ಲಲನ್ ವಿಶ್ವ-ವಿಖ್ಯಾತಾ,
ರಿದ್ಧಿ ಸಿದ್ಧಿ ತವ ಚನ್ವರ ಸುಧಾರೆ,
ಮೂಷಕ ವಾಹನ ಸೋಹತ ದ್ವಾರೇ

ಗಣೇಶ ಚತುರ್ಥಿ 2022: ಪೂಜೆಯಲ್ಲಿ ವಿಘ್ನ ನಿವಾರಕನ 108 ಹೆಸರುಗಳನ್ನು ಜಪಿಸಿ

ಕಹೌಂ ಜನ್ಮ ಶುಭ ಕಥಾ ತುಮ್ಹಾರಿ,
ಅತಿ ಶುಚಿ ಪಾವನ ಮಂಗಳಕಾರಿ,
ಏಕ್ ಸಮಯ್ ಗಿರಿರಾಜ್ ಕುಮಾರಿ,
ಪುತ್ರ ಹೇತು ತಪ ಕಿನ್ಹಾ ಭಾರೀ

ಭಯೋ ಯಜ್ಞ ಜಬ ಪೂರಣ ಅನುಪಾ,
ತಬ ಪಹುಂಚ್ಯೋ ತುಮ ಧರಿ ದ್ವಿಜ ರೂಪಾ,
ಅತಿಥಿ ಜಾನಿ ಕೇ ಗೌರಿ ಸುಖಾರೀ,
ಬಹು ವಿಧಿ ಸೇವಾ ಕರಿಇ ತುಮ್ಹಾರೀ

ಅತಿ ಪ್ರಸನ್ನ ಹ್ವೈ ತುಮ್ ವರ ದೀನ್ಹಾ,
ಮಾತು ಪುತ್ರ ಹಿಟ್ ಜೋ ತಪ್ ಕಿನ್ಹಾ,
ಮಿಲಿಹಿ ಪುತ್ರ ತುಹಿ, ಬುದ್ಧಿ ವಿಶಾಲ,
ಬಿನಾ ಗರ್ಭ ಧಾರನ ಯಹಿ ಕಾಲಾ ॥

ಗಣನಾಯಕ ಗುಣ ಜ್ಞಾನ ನಿಧಾನಾ,
ಪೂಜಿತ ಪ್ರಥಮ ರೂಪ ಭಗವಾನಾ,
ಅಸ ಕೇಹಿ ಅಂತರಧ್ಯಾನ ರೂಪ ಹ್ವೈ,
ಪಲಾನಾ ಪರ ಬಾಲಕ ಸ್ವರೂಪ ಹ್ವೈ

ಬನಿಶಿಶುರುದನ್ ಜಬಹಿತುಮ್ ತಾನಾ,
ಲಖಿ ಮುಖ ಸುಖ ನಹೀಂ ಗೌರಿ ಸಮಾನಾ,
ಸಕಲ ಮಗನ್ ಸುಖ ಮಂಗಲ ಗಾವಹಿಂ,
ನಭ ತೇ ಸುರನ ಸುಮನ ವರ್ಷಾವಹೀಂ

ಶಂಭು ಉಮಾ ಬಹುದಾನ ಲುತಾವಹಿಂ,
ಸುರ ಮುನಿಜನ ಸುತ ದೇಖನ ಆವಹಿಂ,
ಲಖಿ ಅತಿ ಆನಂದ್ ಮಂಗಲ್ ಸಾಜಾ,
ದೇಖನ್ ಭಿ ಆಯೇ ಶನಿ ರಾಜಾ

ನಿಜ ಅವಗುಣ ಗನಿ ಶನಿ ಮಾನ್ ಮಾಹಿಂ,
ಬಾಲಕ್ ದೇಖನ್ ಚಾಹತ್ ನಹೀಂ,
ಗಿರಿಜಾ ಕಚ್ಚು ಮನ್ ಭೇದ ಬಧಾಯೋ,
ಉತ್ಸವ ಮೋರ ನ ಶನಿ ತುಹಿ ಭಯೋ

ಕಹನಾ ಲಗೇ ಶನಿ ಮಾನ್ ಸಕುಚೈ,
ಕಾ ಕರಿಹೌ ಶಿಶು ಮೋಹಿ ದಿಖಾಯೀ,
ನಹಿಂ ವಿಶ್ವಾಸ ಉಮಾ ಉರಾ ಭಯಉಉ,
ಶನಿ ಪುತ್ರ ಬಾಲಕ ದೇಖನ ಕಹ್ಯಾಉ

Ganesh Chaturthi: ಗಜಮುಖನೆ ಗಣಪತಿಯೆ ನಿನಗೆ ವಂದನೆ

ಪದತಹಿಂ ಶನಿ ದೃಗಕೋಣ ಪ್ರಕಾಶ,
ಬಾಲಕ್ ಸಿರಾ ಉದಿ ಗಯೋ ಆಕಾಶಾ,
ಗಿರಾಜ ಗಿರಿ ವಿಕಲ ಹ್ವೈ ಧರಣಿ,
ಸೋ ದುಖ ದಶಾ ಗಯೋ ನಹಿಂ ವಾರನೀ ॥

ಹಾಹಾಕಾರ ಮಚ್ಯೋ ಕೈಲಾಶಾ,
ಶನಿ ಕಿನ್ಹೋಂ ಲಖಿ ಸುತ ಕೋ ನಾಶಾ,
ತುರತ್ ಗರುಡ ಚಾಧಿ ವಿಷ್ಣು ಸಿಧಾಯೇ,
ಕಾಟಿ ಚಕ್ರ ಸೋ ಗಜಶಿರ ಲಾಏ

ಗಣೇಶ ಪ್ರತಿಷ್ಠಾಪನೆಯ ವಿಧಿ- ವಿಧಾನಗಳೇನು?

ಬಾಲಕ್ ಕೆ ಧಾದಾ ಉಪರ್ ಧಾರಯೋ,
ಪ್ರಾಣ ಮಂತ್ರ ಪಧಿ ಶಂಕರ ದಾರಯೋ,
ನಾಮ’ಗಣೇಶ’ಶಂಭುತಬಕಿಂಹೇ,
ಪ್ರಥಮ ಪೂಜ್ಯ ಬುದ್ಧಿ ನಿಧಿ ವರ ದೀನ್ಹೇ

ಬುದ್ಧಿ ಪರೀಕ್ಷಾ ಜಬ್ ಶಿವ ಕಿನ್ಹಾ,
ಪೃಥ್ವಿ ಕರ್ ಪ್ರದಕ್ಷಿಣಾ ಲಿಂಹಾ,
ಚಲೇ ಷಡಾನನ ಭರಮಿ ಭುಲಾಈ,
ರಚೇ ಬೈಠಿ ತುಮ ಬುದ್ಧಿ ಉಪಾಈ

ಚರಣ ಮಾತು-ಪಿತು ಕೆ ಧಾರಾ ಲಿನ್ಹೆನ್,
ತಿನಕೇ ಸಾತ ಪ್ರದಕ್ಷಿಣ ಕೀನ್ಹೇಂ
ಧನಿ ಗಣೇಶ ಕಹಿ ಶಿವ ಹಿಯೇ ಹರಾಶ್ಯೋ,
ನಭ ತೇ ಸುರನ ಸುಮನ ಬಹು ಬರ್ಸೇ

ತುಮ್ಹಾರಿ ಮಹಿಮಾ ಬುದ್ಧಿ ಬಡಾಯಿ,
ಶೇಷ ಸಾಹಸ ಮುಖ ಸಕೇ ನ ಗಾಯಿ,
ಮೈನ್ ಮತಿ ಹೀನ್ ಮಲಿನಾ ದುಖಾರಿ,
ಕರಹುँ ಕೌಂ ವಿಧಿ ವಿನಯ ತುಮ್ಹಾರೀ ॥

ಭಜತಾ ‘ರಾಮಸುಂದರ’ ಪ್ರಭುದಾಸ,
ಜಗ ಪ್ರಯಾಗ ಕಕ್ರ ದೂರ್ವಾಸಾ,
ಅಬ್ ಪ್ರಭು ದಯಾ ದೀನ ಪರ್ ಕೀಜೈ,
ಅಪ್ನೀ ಭಕ್ತಿ ಶಕ್ತಿ ಕುಛ ದೀಜೈ

click me!