ಬಿಗ್ ಬಾಸ್'ನಿಂದ ಈ ವಾರ ಔಟಾಗಿದ್ದು ರಿಯಲ್ ಸ್ಪರ್ಧಿಯಲ್ಲ

By Suvarna Web DeskFirst Published Jan 14, 2017, 12:02 PM IST
Highlights

ಪ್ರತಿ ವಾರವೂ ಕುತೂಹಲ ಕೆರಳಿಸುತ್ತಿರುವ ರಿಯಾಲಿಟಿ ಶೋ ಬಿಗ್'ಬಾಸ್'ನಿಂದ ಈ ವಾರ ರಿಯಲ್ ಸ್ಪರ್ಧಿ ಔಟಾಗಿಲ್ಲ.

ಪ್ರತಿ ವಾರವೂ ಕುತೂಹಲ ಕೆರಳಿಸುತ್ತಿರುವ ರಿಯಾಲಿಟಿ ಶೋ ಬಿಗ್'ಬಾಸ್'ನಿಂದ ಈ ವಾರ ರಿಯಲ್ ಸ್ಪರ್ಧಿ ಔಟಾಗಿಲ್ಲ. ಕೀರ್ತಿ ಅಥವಾ ಭುವನ್ ಔಟಾಗಿರುವ ಸಾಧ್ಯತೆಯಿದೆ ಎಂದು ಖಚಿತ ಮೂಲಗಳಿಂದ ತಿಳಿದುಬಂದಿದೆ. ಪ್ರಬಲ ಸ್ಪರ್ಧಿಗಳಾದ ಪ್ರಥಮ್,ಮಾಳವೀಕ,ರೇಖಾ ಹಾಗೂ ಮೋಹನ್ ಕಣದಲ್ಲಿ ಉಳಿದಿದ್ದಾರೆ. ಇವರ ಜೊತೆ ಶಾಲಿನಿ ಕೂಡ ಇದ್ದಾರೆ.   

click me!