
ಮಾಜಿ ಪೋರ್ನ್ ತಾರೆ ಹಾಲಿ ಬಾಲಿವುಡ್'ನಲ್ಲಿ ಮಿಂಚುತ್ತಿರುವ ನಟಿ ಸನ್ನಿ ಲಿಯೋನ್'ನನ್ನು ಸಾರ್ವಜನಿಕರು ಭೇಟಿ ಮಾಡುವ ಅವಕಾಶ ಒದಗಿಬಂದಿದೆ. ನೀವು ಮಾಡಬೇಕಾದ್ದು ಇಷ್ಟೆ ಸನ್ನಿ ಲಿಯೋನ್ 'ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಸುಗಂಧ ದ್ರವ್ಯ ಉತ್ಪನ್ನಗಳಾದ 'ಲಸ್ಟ್'ನಲ್ಲಿ ನಿಮ್ಮ ಫೋಟೊವನ್ನು ಸೆಲ್ಫಿ ತೆಗೆದು #SelfieWithSunny ಹ್ಯಾಷ್'ಟ್ಯಾಗ್'ನೊಂದಿಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್'ನ ನಿಮ್ಮ ಅಕೌಂಟ್'ನಲ್ಲಿ ಅಪ್'ಲೋಡ್ ಮಾಡಿ ಕಳಿಸಬೇಕು.
ಹೀಗೆ ಅಪ್'ಲೋಡ್ ಮಾಡಿದ ಸಾರ್ವಜನಿಕರಲ್ಲಿ ಆಯ್ದ ಕೆಲವರು ಸನ್ನಿ ಲಿಯೋನ್'ನನ್ನು ಭೇಟಿ ಮಾಡಿ ಆಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಬಹುದು ಜೊತೆಗೆ ಸೂಕ್ತ ಬಹುಮಾನವನ್ನು ಗೆಲ್ಲಬಹುದು. ಭೇಟಿಯಾಗುವ ವಿಜೇತರನ್ನು ಲಸ್ಟ್ ಕಂಪನಿ ಶೀಘ್ರದಲ್ಲಿ ಕೆಲವು ದಿನದಲ್ಲಿ ಪ್ರಕಟಿಸಲಾಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.