ಚಹಾ ಹಂಚಿ ಮೋದಿ ಗೆಲುವನ್ನು ಸಂಭ್ರಮಿಸಿದ ವಿವೇಕ್ ಒಬೆರಾಯ್

Published : May 24, 2019, 01:33 PM IST
ಚಹಾ ಹಂಚಿ ಮೋದಿ ಗೆಲುವನ್ನು ಸಂಭ್ರಮಿಸಿದ ವಿವೇಕ್ ಒಬೆರಾಯ್

ಸಾರಾಂಶ

ಲೋಕಸಭಾ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು ಮೋದಿ ಪರ ಜನಾದೇಶ ಹೊರ ಬಿದ್ದಿದೆ | ಮೋದಿ ಗೆಲುವನ್ನು ಸಂಭ್ರಮಿಸಿದ ವಿವೇಕ್ ಒಬೆರಾಯ್ 

ಲೋಕಸಭಾ ಚುನಾವಣೆ 2019 ರ ಜನಾದೇಶ ಹೊರ ಬಿದ್ದಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಮತದಾರರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮೋದಿಯ ಅಭೂತಪೂರ್ವ ಗೆಲುವಿಗೆ ದೇಶಾದ್ಯಂತ ಸಂಭ್ರಮ ವ್ಯಕ್ತವಾಗುತ್ತದೆ. ನಟ ವಿವೇಕ್ ಒಬೆರಾಯ್ ಮೋದಿ ಗೆಲುವನ್ನು ಸ್ವಲ್ಪ ವಿಭಿನ್ನವಾಗಿ ಆಚರಿಸಿದ್ದಾರೆ. 

ಮೋದಿ ಗೆಲುವಿಗೆ ಮನೆ ಹೊರಗಡೆ ಚಹಾ ಹಂಚಿ ಸಂಭ್ರಮಿಸಿದ್ದಾರೆ. ವಿವೇಕ್ ಒಬೆರಾಯ್ ಗೆ ತಂದೆ ಸುರೇಶ್ ಒಬೆರಾಯ್, ಪತ್ನಿ ಪ್ರಿಯಾಂಕ ಸಾಥ್ ನೀಡಿದ್ದಾರೆ. 

ಮೋದಿ ಬಯೋಪಿಕ್ ನಲ್ಲಿ ಕಾಣಿಸಿಕೊಂಡಿರುವ ವಿವೇಕ್ ಒಬೆರಾಯ್ ಚಿತ್ರ ರಿಲೀಸ್ ಮಾಡಲು ಕಾಯುತ್ತಿದ್ದಾರೆ. ಚುನಾವಣಾ ಫಲಿತಾಂಶಕ್ಕೂ ಮುನ್ನ ರಿಲೀಸ್ ಮಾಡಲು ಅಡೆತಡೆಗಳು ಎದುರಾಗಿತ್ತು. ಈಗ ಮೋದಿ ಗೆಲುವಿನಿಂದ ವಿವೇಕ್ ಒಬೆರಾಯ್ ಫುಲ್ ಖುಷ್ ಹುವಾ! 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

‌ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸೋಲಬೇಕು; ಈಶ್ವರನಲ್ಲಿ ಹರಕೆ ಹೊತ್ತ ಒಳ್ಳೆ ಹುಡುಗ ಪ್ರಥಮ್
‌Thalapathy Vijay ಭವಿಷ್ಯ ನಿರ್ಧಾರವಾಗೋ ದಿನವೇ ತಿರುಪತಿ ಮೊರೆ ಹೋದ ನಟಿ ತ್ರಿಶಾ; ಈಗಲೇ ಇಷ್ಟು ಬೆಂಬಲವೇ?