ಮೋದಿ ಗೆಲುವಿಗೆ ‘ರಮ್ಯಾ ಎಲ್ಲಿದ್ದೀಯಮ್ಮಾ’? ಎಂದು ಉರಿಸಿದ ಶಿಲ್ಪಾ

Published : May 24, 2019, 12:53 PM ISTUpdated : May 24, 2019, 12:56 PM IST
ಮೋದಿ ಗೆಲುವಿಗೆ ‘ರಮ್ಯಾ ಎಲ್ಲಿದ್ದೀಯಮ್ಮಾ’? ಎಂದು ಉರಿಸಿದ ಶಿಲ್ಪಾ

ಸಾರಾಂಶ

ಮೋದಿ ಗೆಲುವಿಗೆ ರಮ್ಯಾ ಕಾಲೆಳೆದ ಶಿಲ್ಪಾ ಗಣೇಶ್ | ಎಲ್ಲಿದ್ದೀಯಮ್ಮಾ ರಮ್ಯಾ ಎಂದು ಶಿಲ್ಪಾ ಕಾಲೆಳೆದಿದ್ದಾರೆ | ಎಲ್ಲಿ ನಿಮ್ಮ ಅದ್ಯಕ್ಷ ರಾಹುಲ್ ಎಂದು ಕಿಚಾಯಿಸಿದ್ದಾರೆ 

ಶಿಲ್ಪಾ ಗಣೇಶ್, ರಮ್ಯಾ ನಡುವೆ ಆಗಾಗ ಟ್ವೀಟ್ ಸಮರ ನಡೆಯುತ್ತಾ ಇರುತ್ತದೆ. ಒಬ್ಬರಿಗೊಬ್ಬರು ಕಾಲೆಳೆಯುತ್ತಾ ಗಮನ ಸೆಳೆಯುತ್ತಾರೆ. 

ಲೋಕಸಮರದ ತೀರ್ಪು ಹೊರಬಿದ್ದಿದೆ. ಮೋದಿ ಮತ್ತೊಮ್ಮೆ ಪ್ರಧಾನಿ ಗದ್ದುಗೆ ಏರಿದ್ದಾರೆ. ಯಾವಾಗಲೂ ಮೋದಿಯನ್ನು ಟೀಕಿಸುವ ರಮ್ಯಾ ಮೋದಿ ಗೆಲುವಿಗೆ ವಿಶ್ ಮಾಡಿದ್ದರು.  

ರಮ್ಯಾ ಟ್ವೀಟ್ ಗೆ ಶಿಲ್ಪಾ ಗಣೇಶ್ ಕಾಲೆಳೆದಿದ್ದಾರೆ. 

ರಮ್ಯಾ ಎಲ್ಲಿದಿಯಮ್ಮಾ? ಎಲ್ಲಿ ನಿಮ್ಮ ಅದ್ಯಕ್ಷ ರಾಹುಲ್? ಎಲ್ಲಿ ನಿಮ್ಮ ಫೇಕ್ ಅಕೌಂಟ್ ಸೈನ್ಯ? ಎಲ್ಲಿ ನಿಮ್ಮ ತಲೆಬುಡವಿಲ್ಲದ ಟ್ವೀಟ್ಗಳು? ಎಲ್ಲೋಯ್ತು ನಿಮ್ಮ ಆಧಾರವಿಲ್ಲದ ಆರೋಪಗಳು? ಅದಕ್ಕೆ ಹೇಳೋದು ಇನ್ನೊಬ್ಬರ ಬಗ್ಗೆ ಆಪಾದನೆ ಮಾಡೋ ಮೊದಲು ತಮ್ಮ ಬಗ್ಗೆ ತಮಗೆ ತಿಳಿದಿರಬೇಕು.... ಎಂದು ಟ್ವೀಟ್ ಮಾಡಿದ್ದಾರೆ. 

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆ ಆಂಟಿ ಊಟ ಮಾಡೋದ್​ ಬಿಟ್ಟು ನನ್ನನ್ನೇ ಗುರಾಯಿಸ್ತಾ ಇದ್ರು: ಶಾಕಿಂಗ್​ ಘಟನೆ ನೆನೆದ Bhagyalakshmi ತನ್ವಿ
'ನೀ ಇರಲು ಜೊತೆಯಲ್ಲಿ'... ತಮಿಳುನಾಡಿನ ನಟಿ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ ಕನ್ನಡ ನಟ Pavan Ravindra