
ಮುಂಬೈ(ಅ.26): ಬಾಲಿವುಡ್ ಹಾಟ್ ಅಂಡ್ ಬೋಲ್ಡ್ ವಿದ್ಯಾಬಾಲನ್ ಆಕ್ಟ್ ಮಾಡುತ್ತಿರುವ ಬಹು ನಿರೀಕ್ಷೆಯ ಕಹಾನಿ-2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಮಗಳ ರಕ್ಷಣೆಗಾಗಿ ಕಂಕಣ ಬದ್ಧಳಾಗಿರುವ ತಾಯಿಯಾಗಿ ವಿದ್ಯಾಬಾಲನ್ ಇಲ್ಲಿ ಕಾಣುತ್ತಾರೆ.
ರಸ್ತೆ ಅಪಘಾತದಲ್ಲಿ ಚಿಕಿತ್ಸೆ ಪಡೆಯುತ್ತಿರುವವಳ ಹಿನ್ನೆಲೆ ಪತ್ತೆಗೆ ಹೊರಡುವ ಪೊಲೀಸ್ ಅಧಿಕಾರಿ, ಕೊಲೆ ಮತ್ತು ಅಪಹರಣ ಪ್ರಕರಣದಲ್ಲಿ ಅವಳನ್ನೇ ಹುಡುಕುತ್ತಿರುವ ಮತ್ತೊಬ್ಬ ಪೊಲೀಸ್, ಮಗಳ ಮಾತು. ಹೀಗೆ ಹಲವು ತಿರುವುಗಳನ್ನು ಹೊಂದಿರುವ ಮತ್ತೊಂದು ರೋಚಕ ಕಥೆಯನ್ನು ಒಳಗೊಂಡಿದೆ ಕಹಾನಿ-2 ಚಿತ್ರದ ಟ್ರೈಲರ್. ಡಿಸೆಂಬರ್ 2ರಂದು ಕಹಾನಿ-2 ಸಿನಿಮಾ ತೆರೆ ಕಾಣಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.