ದರ್ಶನ್ 'ರಾಬರ್ಟ್'ಗೆ ನಾಯಕಿಯಾಗ್ತಿದ್ದಾಳೆ ತೆಲುಗು ನಟಿ; ನಿಮಗಿದು ಓಕೆನಾ?

Published : Aug 27, 2019, 12:57 PM IST
ದರ್ಶನ್ 'ರಾಬರ್ಟ್'ಗೆ ನಾಯಕಿಯಾಗ್ತಿದ್ದಾಳೆ ತೆಲುಗು ನಟಿ; ನಿಮಗಿದು ಓಕೆನಾ?

ಸಾರಾಂಶ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುನಿರೀಕ್ಷಿತ ಚಿತ್ರ 'ರಾಬರ್ಟ್'ಗೆ ನಾಯಕಿ ಆಯ್ಕೆಯಾಗಿದ್ದು ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಲು ಸಜ್ಜಾಗಿದೆ.

 

ಒಬ್ಬ ಸ್ಟಾರ್ ಮತ್ತೊಬ್ಬ ಸ್ಟಾರ್ ಬಳಿ ಆಡಿಯೋ ಲಾಂಚ್ ಮಾಡಿಸಿ ಅಭಿಮಾನಿಗಳಿಗೆ ಇನ್ನೂ ಹತ್ತಿರವಾದವರೇ ಬಾಕ್ಸ್ ಆಫೀಸ್ ಸುಲ್ತಾನ್. ಪೋಸ್ಟರ್ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಮಟ್ಟಕ್ಕೆ ಸೌಂಡ್ ಮಾಡಿದ ಚಿತ್ರವೇ 'ರಾಬರ್ಟ್'.

ರಾಬರ್ಟ್ ಲುಕ್‌ ಹಿಂದಿದೆ ಅಸಲೀ ಕಥೆ! Exclusive

 

ಸೂಪರ್ ಹಿಟ್ ಚಿತ್ರ ಕುರುಕ್ಷೇತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಹಿಟ್‌ ಗುಂಗಿನಲ್ಲಿರುವ ದರ್ಶನ್ ರಾಬರ್ಟ್ ಚಿತ್ರಕ್ಕೆ ಶೂಟಿಂಗ್ ಶುರುವಾಗಿದ್ದು ಟಾಲಿವುಡ್‌ ಖ್ಯಾತ ನಟಿ ಮೆಹರಿನ್ ಫ್ರಿಜಾದ್ ಆಯ್ಕೆ ಆಗಿದ್ದಾರೆ. ಎರಡನೇ ಭಾಗದಲ್ಲಿ ನಾಯಕಿಯ ಪಾತ್ರವಿದ್ದು ಮುಂದಿನ ತಿಂಗಳು ಎರಡನೇ ವಾರದಿಂದ ಶೂಟಿಂಗ್ ಶುರುವಾಗಲಿದೆ ಎಂದು ಸಿನಿ ಮೂಲಗಳಿಂದ ತಿಳಿದು ಬಂದಿದೆ.

ಡಿ-ಬಾಸ್‌ಗೆ Young ಫ್ಯಾನ್! ಚಿತ್ರಮಂದಿರ ಮುಂದೆ ಕುಣಿದ ಅಜ್ಜಿ ವೈರಲ್!

ಎರಡನೇ ಭಾಗವನ್ನು ಹೃದರಾಬಾದ್‌ನಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಈಗಾಗಲೇ ಸೆಟ್‌ ಕೂಡ ನಿರ್ಮಾಣವಾಗಿದ್ದು ಸೆಟ್‌ ಲುಕ್‌ ರಿವೀಲ್ ಮಾಡಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Toxic: ಯಶ್‌ಗಿಂತ ಯಾರು ದೊಡ್ಡವರು, ಯಾರು ಚಿಕ್ಕವರು? ಇಲ್ಲಿದೆ 5 ಹೀರೋಯಿನ್‌ಗಳ ಅಸಲಿ ವಯಸ್ಸು!
Hrithik Roshan Sussanne Khan Divirce Secret: ಆ 400 ಕೋಟಿ ಸೀಕ್ರೆಟ್ ಈಗ ಬಯಲಾಯ್ತು; ಹೃತಿಕ್-ಸುಸೇನ್ ಡಿವೋರ್ಸ್ ಕೇಸ್‌ನಲ್ಲಿ ನಿಜವಾಗಿ ನಡೆದಿದ್ದೇನು?