ಭಾರತದ ಸೆಕ್ಸಿಯೆಸ್ಟ್ ನಟಿಯರಿವರು!ನಿಮ್ಮ ನೆಚ್ಚಿನ ನಟಿ ಯಾರು?

Published : Jun 12, 2024, 11:28 AM IST

ಬ್ಲಾಕ್ ಬಸ್ಟರ್ ನಟಿ ದೀಪಿಕಾ ಪಡುಕೋಣೆ ಭಾರತದ ಸೆಕ್ಸಿಯೆಸ್ಟ್ ಮಹಿಳೆ ಎಂಬ ಖ್ಯಾತಿಗೆ ಆಯ್ಕೆಯಾಗಿದ್ದಾರೆ. 32 ವರ್ಷವಾದರೂ ಬ್ಯೂಟಿ ಮೇನ್ಟೈನ್ ಮಾಡಿ ಟಾಪ್ ಲಿಸ್ಟ್‌ನಲ್ಲಿ ಇದ್ದಾರೆ ಎಂದರೆ ಅಚ್ಚರಿಯೇ! ಕಳೆದ ವರ್ಷ ಟಾಪ್‌ನಲ್ಲಿದ್ದ ಪ್ರಿಯಾಂಕಾ ಜೋಪ್ರಾ ಈ ವರ್ಷ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಇನ್ನುಳಿದ ಸ್ಥಾನ ಯಾವ ನಟಿಯರಿದ್ದಾರೆ ಇಲ್ಲಿದೆ ನೋಡಿ.....

PREV
19
ಭಾರತದ ಸೆಕ್ಸಿಯೆಸ್ಟ್ ನಟಿಯರಿವರು!ನಿಮ್ಮ ನೆಚ್ಚಿನ ನಟಿ ಯಾರು?
ದೀಪಿಕಾ ಪಡುಕೋಣೆ

 ಕರ್ನಾಟಕ ಮೂಲದ ನಟಿ ದೀಪಿಕಾ ಪಡುಕೋಣೆ ತಮ್ಮ ದೇಹ ಸೌಂದರ್ಯದ ಜೊತೆ ಅಭಿನಯದಲ್ಲಿಯೂ ಸೈ ಎನಿಸಿಕೊಂಡವರು. ಇವರು ಬಿಕಿನಿಯಲ್ಲಿಯೂ ಸೂಪರ್ ಆಗಿ ಕಾಣಿಸಿಕೊಳ್ಳುವಂಥ ಫಿಸಿಕ್ ಹೊಂದಿದ್ದಾರೆ. 

29
ಪ್ರಿಯಾಂಕ ಚೋಪ್ರಾ

ಮಿಸ್ ಇಂಡಿಯಾಗ ಆಗಿ ಮೆರೆದ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ ಮೂಡಿಸಿದ ಛಾಪು ಅಷ್ಟಿಷ್ಟಲ್ಲ. ಇದೀಗ ಅಮೆರಿಕದಲ್ಲಿರೋ ನಿಕ್ ಜೋನಾಸ್ ವರಿಸಿದ ಪ್ರಿಯಾಂಕಾ ಚೋಪ್ರಾಗೆ ಐತಿಹಾಸಿಕ ಪಾತ್ರಗಳೂ ಅದ್ಭುತವಾಗಿ ಕಾಣಿಸುತ್ತವೆ. 

39
ನಿಯಾ ಶರ್ಮಾ

2010ರಲ್ಲಿ ಸ್ಟಾರ್ ಪ್ಲಸ್‌ನ ಖಾಲಿ - ಏಕ್ ಅಗ್ನಿಪರೀಕ್ಷಾ ಎಂಬ ಧಾರಾವಾಹಿಯಲ್ಲಿ ಅನು ಪಾತ್ರದಲ್ಲಿ ಕಿರುತೆರೆ ಮೂಲಕ ತಮ್ಮ ನಟನಾ ವೃತ್ತಿ ಪ್ರಾರಂಭಿಸಿದರು . ನಂತರ ಅವರು ಚಾನೆಲ್‌ನ ಮಲ್ಟಿ ಸ್ಟಾರರ್ ಬೆಹೆನೆನ್‌ನಲ್ಲಿ ನಿಶಾ ಮೆಹ್ತಾ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡವರು. 

49
ಮಹೀರ ಖಾನ್

ಬೋಲ್, ಬಿನ್ ರಾಯ್, ಮಾಂಟೋ, ಹೋ ಮನ್ ಜಹಾನ್, ರಯೀಸ್ ಸೇರಿ ಮುಂತಾದ ಚಿತ್ರಗಳಲ್ಲಿ ನಟಿಸಿದ ಇವರು ತಮ್ಮ ಬಿಕಿನಿ ಲುಕ್‌ಗೂ ಸದಾ ನೆಟ್ಟಿಗರಿಂದ ಪ್ರಶಂಸೆಗೆ ಒಳಗಾಗುತ್ತಾರೆ. 

59
ಶಿವಂಗಿ ಜೋಶಿ

ಇತ್ತೀಚೆಗೆ ಕುಶಲ್ ತಂಡನ್ ಶಿವಂಗಿ ಜೋಶಿಯೊಂದಿಗೆ ಹ್ಯಾಂಗ್ ಔಟ್ ಮಾಡುತ್ತಿರುವ ಫೋಟೋ ಹಾಕಿ ಕೊಂಡಿದ್ದು, ಈ ಜೋಡಿ ಬಗ್ಗೆ ಬಾಲಿವುಡ್‌ನಲ್ಲಿ ಸಾಕಷ್ಟು ಸುದ್ದಿಯಾಗುತ್ತಿದೆ. 

69
ಆಲಿಯಾ ಭಟ್

ಇದೀಗ ಮಗುವಿನ ತಾಯಿಯಾಗಿರುವ ಆಲಿಯಾ ಭಟ್ ಪುಟ್ ಪುಟ್ಟಾಗಿರೋ ಫಿಸಿಕ್ ಹೊಂದಿದ್ದು, ಎಂಥದ್ದೇ ಔಟ್‌ಫಿಟ್ ಆದರೂ ಪರ್ಫೆಕ್ಟ್ ಹಾಗೆ ಹೊಂದಿಕೊಳ್ಳುತ್ತದೆ. 

79
ಹೀನಾ ಖಾನ್

ತಮ್ಮ ತ್ವಚಾ ಸೌಂದರ್ಯ ಹಾಗೂ ಕೇಶ ಸೌಂದರ್ಯದಿಂದಲೇ ಪಡ್ಡೆ ಹುಡುಗರ ಹೃದಯ ಗೆದ್ದ ಹೀನಾ ಖಾನ್ ತಮ್ಮ ದೈಹಿಕ ಸೌಂದರ್ಯದಿಂದಲೂ ಹೆಚ್ಚು ಹೆಸರುವಾಸಿ. 

89
ಕತ್ರಿನಾ ಕೈಫ್

ಮೆರಿ ಕ್ರಿಸ್ಮಸ್, ಟೈಗರ್ 3 ಸೇರಿ ಹಲವು ಬಾಲಿವುಡ್ ಚಿತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಕತ್ರಿನಾ ಕೈಫ್ ಇದೀಗ ವಿಕ್ಕಿ ಕೌಶಲ ಜೊತೆ ಮದ್ವೆಯಾಗಿ, ಮಗುವಿನ ನಿರೀಕ್ಷೆಯಲ್ಲಿದ್ದಾರೆಂದು ಹೇಳಲಾಗುತ್ತಿದೆ. 

99
ನೀತಿ ಟೇಲರ್

ಬಡೇ ಅಚ್ಚೆ ಲಗ್ತೇ ಹೈ ಸೇರಿ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿರುವ ನೀತಿ ಖಾನ್ ಚಿತ್ರರಂಗಲ್ಲಿ ಹೇಳುವಂಥ ಹೆಸರು ಮಾಡಿದವರಲ್ಲ. ಆದರೆ, ದೇಹ ಸೌಂದರ್ಯಕ್ಕೆ ಹೆಸರುವಾಸಿ. 

Read more Photos on
click me!

Recommended Stories