ಟೈಗರ್ ಶ್ರಾಫ್ ದೀಪಾವಳಿ ಡ್ಯಾನ್ಸ್

Published : Oct 28, 2016, 05:07 AM ISTUpdated : Apr 11, 2018, 12:48 PM IST
ಟೈಗರ್ ಶ್ರಾಫ್ ದೀಪಾವಳಿ ಡ್ಯಾನ್ಸ್

ಸಾರಾಂಶ

ಸದ್ಯ ‘ಮುನ್ನಾ ಮೈಕಲ್’ ಹೆಸರಿನ ಸಿನಿಮಾ ಮಾಡ್ತಿರೋ ಟೈಗರ್, ಚಿತ್ರದಲ್ಲಿ ಸಖತ್ ಡ್ಯಾನ್ಸ್ ಮಾಡಿದ್ದಾರೆ. 

ಮುಂಬೈ(ಅ.28): ಟೈಗರ್ ಶ್ರಾಫ್ ಸಿನಿಪ್ರೇಮಿಗಳಿ ದೀಪಾವಳಿ ಹಬ್ಬದ ಶುಭಾಷಯ ತಿಳಿಸಿದ್ದಾರೆ. ಡ್ಯಾನ್ಸ್ ಮಾಡೋ ಮೂಲಕ  ದೀಪಾವಳಿ ಶುಭಾಷಯ ಹೇಳಿರೋದು ವಿಶೇಷ.

ಸದ್ಯ ‘ಮುನ್ನಾ ಮೈಕಲ್’ ಹೆಸರಿನ ಸಿನಿಮಾ ಮಾಡ್ತಿರೋ ಟೈಗರ್, ಚಿತ್ರದಲ್ಲಿ ಸಖತ್ ಡ್ಯಾನ್ಸ್ ಮಾಡಿದ್ದಾರೆ. 

ಅದೇ ಡ್ಯಾನ್ಸಿಂಗ್ ಐಡಿಯಾವನ್ನೇ ಇಟ್ಟುಕೊಂಡು ಒಂದು ವೀಡಿಯೋ ಶೂಟ್ ಮಾಡಿದ್ದಾರೆ. ಟ್ವಿಟರ್ ನಲ್ಲಿ ಅದನ್ನ ಹಂಚಿಕೊಂಡು ಎಲ್ಲರಿಗೂ ಹ್ಯಾಪಿ ದೀಪಾವಳಿ ಅಂತ ಶುಭ ಕೋರಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಜೀವನ ಸ್ಪೂರ್ತಿ ಅಂದ್ರೆ ಇದೆ… ನಟಿ Neha Gowda ಗೆಳತಿ ಜೀವನದ ಕಥೆ ಕೇಳಿದ್ರೆ ನೀವೂ ಹೀಗೆ ಹೇಳ್ತೀರಾ…
Viral Pics: ವಿಜಯ್‌ ದೇವರಕೊಂಡ ತಾಳಿ ಕಟ್ಟುವ ವೇಳೆ ಭಾವುಕಳಾಗಿ ಕಣ್ಣೀರಿಟ್ಟ ರಶ್ಮಿಕಾ ಮಂದಣ್ಣ!