ಕಿರುತೆರೆಯಲ್ಲಿ ರಾಧಿಕಾ ಕುಮಾರ ಸ್ವಾಮಿ!

By Suvarna Web DeskFirst Published Oct 28, 2016, 12:18 AM IST
Highlights

ರಾಧಿಕಾ ಕುಮಾರ್ ಸ್ವಾಮಿ ಎಲ್ಲಿ ಹೋದರು. ಹೀಗೇ ಕೇಳುವ ಹೊತ್ತಿಗೆ ರಾಧಿಕಾ ಕುಮಾರ್ ಸ್ವಾಮಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಅದು ನಟ ಸೃಜನ್ ನಡೆಸಿಕೊಡುವ ಮಜಾ ಟಾಕೀಸ್​ ನಲ್ಲಿ. ಈ ನಟಿ ಮಾತ್ರ ಯಾವ್ ಚಿತ್ರದ ಪ್ರಚಾರಕ್ಕೆ ಬಂದಿದ್ದಾರೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಆದರೆ, ಸೃಜನ್ ಟೀಮ್ ಜತೆಗೆ ಮಸ್ತ್ ಮಜಾ ಮಾಡಿರುವ ರಾಧಿಕಾ ಕುಮಾರ್ ಸ್ವಾಮಿ, ತಂಡದೊಂದಿಗೆ ಸೆಲ್ಫಿ ತೆಗೆದಿಕೊಂಡಿದ್ದಾರೆ. ಫೋಟೋಗೆ ಪೋಜೂ ಕೊಟ್ಟಿದ್ದಾರೆ. ಆ ಫೋಟೋಗಳೇ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಬೆಂಗಳೂರು(ಅ.28): ರಾಧಿಕಾ ಕುಮಾರ್ ಸ್ವಾಮಿ ಎಲ್ಲಿ ಹೋದರು. ಹೀಗೇ ಕೇಳುವ ಹೊತ್ತಿಗೆ ರಾಧಿಕಾ ಕುಮಾರ್ ಸ್ವಾಮಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಅದು ನಟ ಸೃಜನ್ ನಡೆಸಿಕೊಡುವ ಮಜಾ ಟಾಕೀಸ್​ ನಲ್ಲಿ. ಈ ನಟಿ ಮಾತ್ರ ಯಾವ್ ಚಿತ್ರದ ಪ್ರಚಾರಕ್ಕೆ ಬಂದಿದ್ದಾರೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

ಆದರೆ, ಸೃಜನ್ ಟೀಮ್ ಜತೆಗೆ ಮಸ್ತ್ ಮಜಾ ಮಾಡಿರುವ ರಾಧಿಕಾ ಕುಮಾರ್ ಸ್ವಾಮಿ, ತಂಡದೊಂದಿಗೆ ಸೆಲ್ಫಿ ತೆಗೆದಿಕೊಂಡಿದ್ದಾರೆ. ಫೋಟೋಗೆ ಪೋಜೂ ಕೊಟ್ಟಿದ್ದಾರೆ. ಆ ಫೋಟೋಗಳೇ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

click me!