ಈ ಹಾಡು ಭಾರತದ ಲೇಟೆಸ್ಟ್ ಇಂಟರ್ನೆಟ್ ಸೆನ್ಸೇಷನ್, ನೀವೂ ಒಮ್ಮೆ ನೋಡಿ

Published : Feb 12, 2018, 01:49 PM ISTUpdated : Apr 11, 2018, 12:37 PM IST
ಈ ಹಾಡು ಭಾರತದ ಲೇಟೆಸ್ಟ್ ಇಂಟರ್ನೆಟ್ ಸೆನ್ಸೇಷನ್, ನೀವೂ ಒಮ್ಮೆ ನೋಡಿ

ಸಾರಾಂಶ

ವ್ಯಾಲಂಟೈನ್ಸ್ ಡೇ ಹತ್ತಿರ ಬರುತ್ತಿದೆ. ಯುವ ಪ್ರೇಮಿಗಳಲ್ಲಿ ಖಾತರವೂ ಕೂಡ ಹೆಚ್ಚಾಗುತ್ತಿದೆ. ಈ ವೇಳೆ ಸಾಂಗ್ ಒಂದು ಭಾರಿ ವೈರಲ್ ಆಗುತ್ತಿದೆ.

ಬೆಂಗಳೂರು : ವ್ಯಾಲಂಟೈನ್ಸ್ ಡೇ ಹತ್ತಿರ ಬರುತ್ತಿದೆ. ಯುವ ಪ್ರೇಮಿಗಳಲ್ಲಿ ಖಾತರವೂ ಕೂಡ ಹೆಚ್ಚಾಗುತ್ತಿದೆ. ಈ ವೇಳೆ ಸಾಂಗ್ ಒಂದು ಭಾರಿ ವೈರಲ್ ಆಗುತ್ತಿದೆ.

ನಟಿ ಪ್ರಿಯಾ ಪ್ರಕಾಶ್ ವಿಡಿಯೋ ಇಂಟರ್ನೆಟ್ ಸೆನ್ಸೇಷನ್ ಆಗುತ್ತಿದೆ. ಎಲ್ಲೆಡೆ ಈ ಸಾಂಗ್’ನಲ್ಲಿರುವ ನಟಿ ಪ್ರಿಯಾ ಪ್ರಕಾಶ್ ಎಕ್ಸ್’ಪ್ರೆಶನ್ ಹುಡುಗರ ಹೃದಯವನ್ನೇ ಕಲಕುತ್ತಿದೆ. ಈ ಸಾಂಗ್’ನಲ್ಲಿಯೇ ಬೇರೆ ಬೇರೆ ಭಾಷೆಯ ವರ್ಷನ್’ಗಳೂ ಕೂಡ ಆರಂಭವಾಗಿವೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karnataka News Live Updates Sep 26th: ಇಡಿ ದಾಳಿ ಕೇಸ್ ದಿಲ್ಲಿಗೆ ಶಿಫ್ಟ್ ಸಾಧ್ಯತೆ ನಡುವೆ ಸಿಎಂ ರೇಸ್‌ನಿಂದ ದಿಢೀರ್ ಹಿಂದೆ ಸರಿದ್ರಾ ಜಾರಕಿಹೊಳಿ? ಮೈಸೂರಲ್ಲಿ ಅಚ್ಚರಿ ಹೇಳಿಕೆ
ಗಣೇಶನ ಮೂರ್ತಿ ಮುಂದೆ ಇಂಥ ಕೆಲಸಗಳಾ? ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಗರಂ ಆಗಿದ್ದೇಕೆ?