ದತ್ತು ಮಗಳಿಗೆ ಸನ್ನಿ ಲಿಯೋನ್ ನೀಡಿದ ಹುಟ್ಟುಹಬ್ಬದ ಊಡುಗೊರೆ ಏನು?

Published : Oct 16, 2018, 04:51 PM ISTUpdated : Oct 16, 2018, 04:54 PM IST
ದತ್ತು ಮಗಳಿಗೆ ಸನ್ನಿ ಲಿಯೋನ್ ನೀಡಿದ ಹುಟ್ಟುಹಬ್ಬದ ಊಡುಗೊರೆ ಏನು?

ಸಾರಾಂಶ

ಸನ್ನಿ ಲಿಯೋನ್ ಇಂದು ಒಬ್ಬ ಪರಿಪೂರ್ಣ ತಾಯಿಯಾಗಿದ್ದಾರೆ. ದತ್ತು ಪಡೆದ ಮಕ್ಕಳನ್ನು ಹೆತ್ತ ಮಕ್ಕಳಿಗಿಂತ ಹೆಚ್ಚಿಗೆ ಪ್ರೀತಿಸುತ್ತಿದ್ದಾರೆ. ಅವರ ಎಲ್ಲ ಬೇಕು ಬೇಡಗಳನ್ನುನೋಡಿಕೊಳ್ಳುತ್ತಿದ್ದಾರೆ.

ತಮ್ಮ ಪ್ರತಿ ಕ್ಷಣದ ನಲಿವುಗಳನ್ನು ಮಾಜಿ ನೀಲಿ ಚಿತ್ರ ತಾರೆ ಸನ್ನು ಲಿತೋನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಒಂದು ವರ್ಷದ ಅವಧಿಯಲ್ಲಿ ಒಂದು ಹೆಣ್ಣು ಮಗು ಮತ್ತಿಬ್ಬರು ಅವಳಿ ಮಕ್ಕಳನ್ನು ದತ್ತು ಪಡೆದಿರುವ ಸನ್ನಿ ಲಿಯೋನ್ ಮತ್ತು ಡೆನೀಯಲ್ ವೇಬರ್ ಕುಟುಂಬ ತಮ್ಮ ಮಗಳ ಬರ್ತಡೆಗೆ ವಿಶೇಷ ಗಿಫ್ಟ್ ನೀಡಿದೆ.

ಮಹಾರಾಷ್ಟ್ರದ ಲಾತೂರಿನ ನಿಶಾಳ ಮೂರನೇ ವರ್ಷದ ಜನ್ಮದಿನವನ್ನು ಸಮುದ್ರ ತೀರದಲ್ಲಿ ಆಚರಣೆ ಮಾಡಲಾಗಿದೆ. ಇನ್ ಸ್ಟಾಗ್ರಾಮ್  ನಲ್ಲಿ ಮಗುವಿನೊಂದಿಗೆ ಇರುವ ಫೋಟೋ ಶೇರ್ ಮಾಡಿರುವ ಸನ್ನಿ ಮಗಳೇ ತನ್ನ ಜೀವನದ ಆಶಾಕಿರಣ ಎಂದು ಬರೆದುಕೊಂಡಿದ್ದಾರೆ. ಮೆಕ್ಸಿಕೋದ ಬೀಚ್ ಗಳಲ್ಲಿ ಕುಟುಂಬ ಸಮೇತ ಸನ್ನಿ ರಜಾ ದಿನಗಳನ್ನು ಕಳೆಯುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಿಲ್ಲಿ ನಟ ನಿನ್ನ*ನ್ ಅಂದಿದ್ದನ್ನ Bigg Boss ತೋರಿಸಿಲ್ಲ, ಅವನಂಥಾ ಗಲೀಜು ಲೈಫಲ್ಲೇ ನೋಡಿಲ್ಲ-ಡಾಗ್ ಸತೀಶ್!
ಗಿಲ್ಲಿಯ ಅದೊಂದು ವಿಡಿಯೋ ವೀಕೆಂಡ್‌ನಲ್ಲಿ ತೋರಿಸಿ, ಸುದೀಪ್‌ಗೆ ಅಭಿಮಾನಿಗಳ ಪಟ್ಟು!