ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರ ಕಿಚ್ಚ?

By Suvarna Web DeskFirst Published Jan 4, 2018, 8:35 PM IST
Highlights
  • ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿ ಬಳಿಕ ಒಂದಾದ ಕಿಚ್ಚ ದಂಪತಿ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ
  • ಕಿಚ್ಚನಿಗೆ ಗಂಡು ಮಗುವಾಗಲಿ ಎಂದು  ಜಗ್ಗೇಶ್ ಹಾರೈಕೆ

ಬೆಂಗಳೂರು: ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿ ಬಳಿಕ ಒಂದಾದ ಕಿಚ್ಚ ದಂಪತಿ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಬಗ್ಗೆ ಚರ್ಚೆಯಾಗುತ್ತಿದೆ.

ನವರಸನಾಯಕ ಜಗ್ಗೇಶ್ ಮಾಡಿರುವ ಟ್ವೀಟ್ ಈ  ಬಗ್ಗೆ ಸುಳಿವು ನೀಡಿದೆ. ಕಿಚ್ಚನಿಗೆ ಗಂಡು ಮಗುವಾಗಲಿ ಎಂದು ಅವರು ಹಾರೈಸಿದ್ದಾರೆ.

Lovely pic.ಗಂಡು ಮಗು ಪ್ರಾಪ್ತಿರಸ್ತು:) ಕರುನಾಡು ಕಾಯುತ್ತಿದೆ
ಜೂ.ಕಿಚ್ಚನಿಗೆ.. https://t.co/k89qqxn5C8

— ನವರಸನಾಯಕ ಜಗ್ಗೇಶ್ (@Jaggesh2)

 

ಸಹೋದರ ಅವರಿಗೆ ಆಗಲೆ ಒಂದು ಹೆಣ್ಣು ಮಗು ಇದೆ ಇನ್ನೊಂದು ಗಂಡಾಗಲಿ ಎಂದು ಹಿರಿಯನಾಗಿ ಹಾರೈಸಿದೆ..ಅಪಾರ್ಥ ಬೇಡ..!ನಿಮಗಿಂತ ಹೆಣ್ಣನ್ನು ಹೆಚ್ಚು ಗೌರವಿಸುವೆ ಮನುಜ ನಾನು..ಧನ್ಯವಾದ. https://t.co/INqkd4ysQ1

— ನವರಸನಾಯಕ ಜಗ್ಗೇಶ್ (@Jaggesh2)

ಸುದೀಪ್ ಅವರಿಗೆ 11 ವರ್ಷದ ಸಾನ್ವಿ ಮಗಳಿದ್ದಾಳೆ.

click me!