ತಂದೆಗೆ ಗೊತ್ತಿಲ್ಲದೇ ಹಸೆಮಣೆ ಏರುತ್ತಿದ್ದಾರೆ ಶ್ರದ್ಧಾ ಕಪೂರ್?

Published : Jul 14, 2019, 10:58 AM IST
ತಂದೆಗೆ ಗೊತ್ತಿಲ್ಲದೇ ಹಸೆಮಣೆ ಏರುತ್ತಿದ್ದಾರೆ ಶ್ರದ್ಧಾ ಕಪೂರ್?

ಸಾರಾಂಶ

ರೋಹನ್ ಶ್ರೇಷ್ಠ ಜೊತೆ ಶ್ರದ್ಧಾ ಕಪೂರ್ ಮದುವೆ? ಮಗಳ ಮದುವೆ ಆರೋಪ ತಳ್ಳಿ ಹಾಕಿದ ಶಕ್ತಿ ಕಪೂರ್ | ತಂದೆಗೆ ಗೊತ್ತಿಲ್ಲದೇ ಮದುವೆ ಆಗ್ತಾ ಇದ್ದಾರಾ ಶ್ರದ್ಧಾ? 

‘ಸಾಹೋ ನಟಿ ಶ್ರದ್ಧಾ ಕಪೂರ್ ಬಾಯ್ ಫ್ರೆಂಡ್ ರೋಹನ್ ಶ್ರೇಷ್ಠ ಜೊತೆ ಮದುವೆಯಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಈ ಮಾತುಗಳಿಗೆ ತಂದೆ ಶಕ್ತಿ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ. 

ಮೂಡ್‌ನಲ್ಲಿದ್ದಾಳೆ ಸನ್ನಿ ಲಿಯೋನ್..ಎಚ್ಚರ..ಎಚ್ಚರ!

ನಿಮ್ಮ ಮಗಳು ರೋಹನ್  ಶ್ರೇಷ್ಠ ಜೊತೆ ಮದುವೆಯಾಗುತ್ತಿರುವುದು ನಿಜನಾ ಎಂದು ಮಾಧ್ಯಮದವರು ಕೇಳಿದಾಗ, ಹೌದಾ, ನನ್ನ ಮಗಳು ಮದುವೆಯಾಗುತ್ತಿದ್ದಾಳಾ? ನನ್ನನ್ನು ಮದುವೆಗೆ ಕರೆಯುವುದನ್ನು ಮರೆಯಬೇಡಿ. ಮದುವೆ ಎಲ್ಲಿ ನಡೆಯುತ್ತಿದೆ? ನಾನು ಬರುತ್ತೇನೆ. ನನಗೆ ಇದುವರೆಗೂ ಈ ವಿಚಾರ ಗೊತ್ತಿಲ್ಲ’ ಎಂದು ಕಾಲೆಳೆದಿದ್ದಾರೆ. 

ಜೈ ಶ್ರೀರಾಮ್ ಘೋಷಣೆ, ಟ್ರೋಲ್ ಮತ್ತು ಸಂಸದೆ ನುಸ್ರತ್ ಜಹಾನ್!

ಶ್ರದ್ಧಾ ಕಪೂರ್ ಹಾಗೂ ರೋಹನ್ ಕಳೆದ 2 ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದೆ. 2020 ಕ್ಕೆ ಇವರಿಬ್ಬರೂ ಹಸೆಮಣೆ ಏರಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. 

ಶ್ರದ್ಧಾ ಪ್ರಭಾಸ್ ಜೊತೆ ಸಾಹೋ ಚಿತ್ರದಲ್ಲಿ ನಟಿಸಿದ್ದು ಆಗಸ್ಟ್ 15 ಕ್ಕೆ ರಿಲೀಸ್ ಆಗಲಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Toxic: ಯಶ್‌ಗಿಂತ ಯಾರು ದೊಡ್ಡವರು, ಯಾರು ಚಿಕ್ಕವರು? ಇಲ್ಲಿದೆ 5 ಹೀರೋಯಿನ್‌ಗಳ ಅಸಲಿ ವಯಸ್ಸು!
Hrithik Roshan Sussanne Khan Divirce Secret: ಆ 400 ಕೋಟಿ ಸೀಕ್ರೆಟ್ ಈಗ ಬಯಲಾಯ್ತು; ಹೃತಿಕ್-ಸುಸೇನ್ ಡಿವೋರ್ಸ್ ಕೇಸ್‌ನಲ್ಲಿ ನಿಜವಾಗಿ ನಡೆದಿದ್ದೇನು?