ಕಾಶ್ಮೀರ್​ದಲ್ಲಿ ಲೀಡರ್ ಶೂಟಿಂಗ್ !

Published : Feb 08, 2017, 10:37 AM ISTUpdated : Apr 11, 2018, 12:38 PM IST
ಕಾಶ್ಮೀರ್​ದಲ್ಲಿ ಲೀಡರ್ ಶೂಟಿಂಗ್ !

ಸಾರಾಂಶ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಲೀಡರ್ ಚಿತ್ರದ ಶಿವರಾಜ್ ಪಾತ್ರ ಈಗ ರಿವೀಲ್ ಆಗಿದೆ. ಕಾಶ್ಮೀರದಲ್ಲಿ ಈಗ ಶಿವರಾಜ್​ ಕುಮಾರ್ ಶೂಟಿಂಗ್ ಮಾಡ್ತಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಲೀಡರ್ ಚಿತ್ರದ ಶಿವರಾಜ್ ಪಾತ್ರ ಈಗ ರಿವೀಲ್ ಆಗಿದೆ. ಕಾಶ್ಮೀರದಲ್ಲಿ ಈಗ ಶಿವರಾಜ್​ ಕುಮಾರ್ ಶೂಟಿಂಗ್ ಮಾಡ್ತಿದ್ದಾರೆ.

ಚಿತ್ರದಲ್ಲಿ  ಒಬ್ಬ ಆರ್ಮೀ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ನವರಸ ನಾಯಕ ಜಗ್ಗೇಶ್ ಪುತ್ರ ಗುರುರಾಜ್ ಮತ್ತು ವಿಜಯ್ ರಾಘವೇಂದ್ರ ಕೂಡ ಶಿವರಾಜ್​ ಕುಮಾರ್ ಗೆ ಜೊತೆಯಾಗಿದ್ದಾರೆ. ಇಡೀ ತಂಡ ಈಗ ಕಾಶ್ಮೀರದಲ್ಲಿದೆ. ಚಿತ್ರದ ನಿರ್ಮಾಪಕ ತರುಣ್ ಶಿವಪ್ಪ ಸುವರ್ಣ ನ್ಯೂಸ್ ಗೆ ಅಲ್ಲಿಯ ಮೇಕಿಂಗ್ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. ಶೂಟಿಂಗ್ ವೇಳೆ ತೆಗೆದ ಫೋಟೋಗಳನ್ನೂ ಕಳುಹಿಸಿದ್ದಾರೆ.

ಸಹನಾ ಮೂರ್ತಿ ನಿರ್ದೇಶನದ ಲೀಡರ್ ಚಿತ್ರದಲ್ಲಿ ಪ್ರಣಿತಾ ಅಭಿನಯಿಸಿದ್ದಾರೆ. ಶ್ರೀನಗರ ಕಿಟ್ಟಿ ಪುತ್ರಿ ಪರಿಣಿತಾ ಕೂಡಾ ಈ ಚಿತ್ರದಲ್ಲಿ ಅಭಿನಯಿಸಿದ್ದಾಳೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬೆಳ್ಳಿತೆರೆ ಕನಸು ನನಸಾಯ್ತು; ಪ್ರೇಮಕಾವ್ಯ ಧಾರಾವಾಹಿ ನಟಿಯ Love Seasons Movie ಟ್ರೇಲರ್‌ ರಿಲೀಸ್
Bigg Boss 13 ಆಡಿಷನ್​ ಛಾನ್ಸ್​ ಮಿಸ್​ ಆದ್ರೆ ಚಿಂತೆ ಬಿಡಿ- Anupama Gowda ಕೊಟ್ಟರು ಗುಡ್​ ನ್ಯೂಸ್​