ವಿರುಷ್ಕಾ ಜೋಡಿಗೆ ಮೋದಿ ನೀಡಿದ ಉಡುಗೊರೆ ಏನು?

Published : Dec 22, 2017, 12:52 PM ISTUpdated : Apr 11, 2018, 01:12 PM IST
ವಿರುಷ್ಕಾ ಜೋಡಿಗೆ ಮೋದಿ ನೀಡಿದ ಉಡುಗೊರೆ ಏನು?

ಸಾರಾಂಶ

* ದಿಲ್ಲಿಯಲ್ಲಿ ಮೋದಿ ಸೇರಿ ಹಲವು ಗಣ್ಯರಿಗೆ ಔತಣ ನೀಡಿದ ಕೋಹ್ಲಿ, ಅನುಷ್ಕಾ ದಂಪತಿ.   * ನವ ಜೋಡಿಗೆ ಶುಭ ಹಾರೈಸಿ, ಸಣ್ಣ ಉಡುಗೊರೆ ನೀಡಿದ ಪ್ರಧಾನಿ.   * ಮುಂಬಯಿಯಲ್ಲಿ ಡಿ.26ಕ್ಕೆ ಮತ್ತೊಂದು ಆರತಕ್ಷತೆ.

ಹೊಸದಿಲ್ಲಿ: ಇಟಲಿಯಲ್ಲಿ ಸಪ್ತಪದಿ ತುಳಿದ ಕ್ರಿಕೆಟಿಗ ವಿರಾಟ್ ಕೋಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಆರತಕ್ಷತೆ ದೆಹಲಿಯ ಪ್ರತಿಷ್ಠಿತ ಹೊಟೇಲ್‌ನಲ್ಲಿ ಅದ್ಧೂರಿಯಾಗಿ ನಡೆದಿದ್ದು, ಪ್ರಧಾನಿ ಮೋದಿ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು.

ಉಡುಗೊರೆ ನೀಡಬಾರದೆಂದು ಅತಿಥಿಗಳಿಗೆ ಈ ಜೋಡಿ ಕೋರಿಕೊಂಡಿದ್ದರೂ, ನವ ಜೋಡಿಗೆ ಶುಭ ಹಾರೈಸಿದ ಮೋದಿ, ಸಣ್ಣದೊಂದು ಗಿಫ್ಟ್ ನೀಡಿದ್ದಾರೆ. ಏನು ಗೊತ್ತಾ?

 

ಪುಟ್ಟದೊಂದು ಕೆಂಪು ಗುಲಾಬಿಯನ್ನು ಮೋದಿ ಶುಭ ಹಾರೈಸಿ, ಇಬ್ಬರಿಗೂ ಉಡುಗೊರೆಯಾಗಿ ನೀಡಿದ್ದಾರೆ. ವೇದಿಕೆ ಮೇಲೆ ತೆರಳಿ, ವಿರುಷ್ಕಾ ದಂಪತಿಗೆ ಶುಭ ಹಾರೈಸಿದ ಪ್ರಧಾನಿ, ತಾವು ತಂದಿದ್ದ ಒಂದೊಂದು ಗುಲಾಬಿಯನ್ನು ನೀಡಿದರು.

ಇಟಲಿಯಲ್ಲಿ ಮದುವೆಯಾದ ಈ ಜೋಡಿ, ಕ್ರಿಕೆಟಿಗರು ಹಾಗು ಇತರೆ ಕೆಲವೇ ಕೆಲವು ಗಣ್ಯರಿಗೆ ಆತಿಥ್ಯ ನೀಡಿದ್ದು, ಮುಂಬಯಿಯಲ್ಲಿ ಡಿ.26ರಂದು ನಡೆಯುವ ಆರತಕ್ಷತೆಗೆ ಬಾಲಿವುಡ್ ಸ್ನೇಹಿತರನ್ನು ಆಹ್ವಾನಿಸಲಾಗಿದೆ, ಎಂದು ಹೇಳಲಾಗುತ್ತಿದೆ.

 
 

desc Virat Kohli and Anushka Sharma had reception in Delhi where PM Modi was also present.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕನ್ನಡ ಇಂಡಸ್ಟ್ರಿಗೆ ಪ್ರಾಣ ಕೊಟ್ಟರೂ ಚೆನ್ನಾಗಿ ನೋಡಿಕೊಂಡಿಲ್ಲ: ಕಣ್ಣೀರು ಹಾಕಿದ ತುಪ್ಪದ ಬೆಡಗಿ ರಾಗಿಣಿ ಹೇಳಿದ್ದೇನು?
Bigg Bossನಲ್ಲಿ 10 ಪಟ್ಟು ಹೆಚ್ಚು ಸಂಭಾವನೆ ಸಿಕ್ಕಿದ್ದು ನಿಜ: ರಜತ್, ಚೈತ್ರಾ​ ಕುಂದಾಪುರ ರಿವೀಲ್​ ಮಾಡಿದ್ದೇನು?