ಸುಮಲತಾ ಸೈಲೆಂಟ್ ನೇಚರ್ ಅಂಬಿ ಫಿದಾ, ಅಲ್ಲಿಂದ ಶುರುವಾಗಿದೆ ಇವರಿಬ್ಬರ ನಡುವಿನ ಪ್ರೇಮ.

713
ಪ್ರೀತಿಸುವಾಗ, ಇಬ್ಬರೂ ಶೂಟಿಂಗ್‌ನಲ್ಲಿದ್ದರೆ ಸುಮಲತಾ ಸುಮ್ಮನೆ ಪುಸ್ತಕ ಓದುತ್ತಿದ್ದರಂತೆ. ಆದರೆ, ಅಂಬರೀಶ್ ಒಂದು ಕ್ಷಣವೂ ಸೈಲೆಂಟ್ ಆಗಿರುತ್ತಿರಲಿಲ್ಲ.

813
ಇಬ್ಬರ ಸ್ವಭಾವಗಳು ವಿರದ್ಧವಾದ ಕಾರಣ ಇವರ ನಡುವೆ ಆಕರ್ಷಣೆಗೆ ಕಾರಣವೆನ್ನುತ್ತಾರೆ ಪತ್ನಿ ಸುಮಲತಾ.

913
ಅನೇಕ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ ಜೋಡಿ.
ಅನೇಕ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ ಜೋಡಿ.
1013
ಮದುವೆಯಾದಾಗ ಅಂಬರೀಶ್‌ಗೆ 39 ವರ್ಷವಂತೆ. ತನ್ನ ಸೊಸೆ ಹಾಗೂ ಮೊಮ್ಮಗ ನೋಡಬೇಕೆಂಬ ಬಯಕೆ ಅಂಬಿ ತಾಯಿಗಿತ್ತಂತೆ.

1113
ಇವರಿಗೆ ಕೆಟ್ಟದ್ದನ್ನು ಭಯಸಿದವರಿಗೂ ಕೂಡ, ಕಷ್ಟ ಬಂದರೆ ಸಹಾಯ ಮಾಡಲು ಮುಂದಾಗುತ್ತಿದ್ದರು.

1213
ಯಾರ ಮಾತಿಗೂ ಮುಲಾಜಿಲ್ಲದ ಅಂಬಿ, ಸುಮಲತಾ ಅಭಿಪ್ರಾಯವನ್ನು ಸದಾ ಗೌರವಿಸುತ್ತಿದ್ದರಂತೆ.

1313
ಅಂಬಿ ಕೋಪ ಕೇವಲ 5 ನಿಮಿಷ ಮಾತ್ರವಂತೆ. ಆಮೇಲೆ ಪಶ್ಚಾತ್ತಾಪ ಪಡುತ್ತಿದ್ದರಂತೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.