18

ಹುಟ್ಟಿದು 29 ಮೇ 1952ರಂದು ಮಂಡ್ಯ ಜಿಲ್ಲೆ ದೊಡ್ಡರೆಸಿಕೆರೆ ಗ್ರಾಮ.

28
ತಾಯಿ ಪದ್ಮಮ್ಮ ಹಾಗು ತಂದೆ ಹುಚ್ಚೇಗೌಡ.
ತಾಯಿ ಪದ್ಮಮ್ಮ ಹಾಗು ತಂದೆ ಹುಚ್ಚೇಗೌಡ.
38
ಕ್ಯಾತ ಪಿಟೀಲು ವಿದ್ವಾನ್ ಟಿ.ಚೌಡಯ್ಯ ಅವರ ಮೊಮ್ಮಗ ಅಂಬರೀಷ್.

48
ಬಾಲ್ಯ ವಿದ್ಯಾಬ್ಯಾಸ ಮಂಡ್ಯದಲ್ಲಿ ಹಾಗೂ ಪದವಿ ಶಿಕ್ಷಣ ಮೈಸೂರಿನಲ್ಲಿ.

58
1972ರಲ್ಲಿ ಕನ್ನಡ ಚಿತ್ರರಂಗಕ್ಕೆ ರೆಬೆಲ್ ಸ್ಟಾರ್ ಅನ್ನು ಗುರುತಿಸಿ ಕರೆ ತಂದವರು ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಲ್.

68
ಮೊಟ್ಟ ಮೊದಲ ಸಿನಿಮಾ ‘ನಾಗರಾಹಾವು’ನಲ್ಲಿಯೇ ಖಳ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದರು.

78
2013ರಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್ ನೀಡಿ ಗೌರವಿಸಿದೆ.

88
1991ರಲ್ಲಿ ಪ್ರೀತಿಸಿದ ಸಹ ನಟಿಯೊಂದಿಗೆ ದಾಂಪತ್ಯಕ್ಕೆ ಕಾಲಿರಿಸಿದರು.