ನಟಸಾರ್ವಭೌಮನ ಅಪರೂಪದ ಫೋಟೋಗಳಿವು

First Published Apr 24, 2019, 12:57 PM IST

ಏಪ್ರಿಲ್ ತಿಂಗಳು ಬಂದರೆ ಡಾ. ರಾಜ್ ಅಭಿಮಾನಿಗಳಿಗೆ ಹಬ್ಬವಿದ್ದಂತೆ. ಇಡೀ ತಿಂಗಳನ್ನು ರಾಜ್ ಕುಮಾರ್ ರನ್ನು ಸ್ಮರಿಸಲಾಗುತ್ತದೆ. ಅವರ ಸಿನಿಮಾಗಳು, ಅವರ ಹಾಡುಗಳು ಎಲ್ಲವೂ ಅದ್ಭುತ. ರಾಜ್ ಅವರ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ. 

ಡಾ. ರಾಜ್ ಬೇರೆ ಬೇರೆ ಚಿತ್ರಗಳ ಒಟ್ಟಾರೆ ಫೋಟೋಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಾಗ
undefined
ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ ಡಾ. ರಾಜ್ ಏ. 24, 1929 ರಲ್ಲಿ ಜನಿಸಿದರು.
undefined
1953 ಜೂನ್ 25 ರಂದು ಪಾರ್ವತಮ್ಮರನ್ನು ವಿವಾಹವಾದರು.
undefined
ಕುಖ್ಯಾತ ದಂತಚೋರ, ನರಹಂತಕ ವೀರಪ್ಪನ್‌ನಿಂದ ಡಾ. ರಾಜ್ ನೂರೆಂಟು ದಿನಗಳ ಕಾಲ ಅಪಹೃತರಾಗಿ, ಅರಣ್ಯವಾಸ ಅನುಭವಿಸಿ ಕೊನೆಗೆ ಬಿಡುಗಡೆಯಾದರು.
undefined
ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ದೊಡ್ಡ ಗಾಜನೂರು ಇವರ ಹುಟ್ಟೂರು. ಹುಟ್ಟು ಹೆಸರು ಮುತ್ತುರಾಜ. ಚಿತ್ರರಂಗಕ್ಕೆ ಬಂದ ಮೇಲೆ ರಾಜ್ ಕುಮಾರ್ ಎಂದು ಹೆಸರು ಪಡೆದರು.
undefined
ಬೇಡರ ಕಣ್ಣಪ್ಪ ಚಿತ್ರದಿಂದ ನಾಯಕ ನಟನಾಗಿ ಅಭಿನಯಿಸಲು ಪ್ರಾರಂಭಿಸಿದ ರಾಜಕುಮಾರ್, ಭಕ್ತ ವಿಜಯ, ಹರಿಭಕ್ತ, ಓಹಿಲೇಶ್ವರ, ಭೂಕೈಲಾಸ, ಭಕ್ತ ಕನಕದಾಸ, ನವಕೋಟಿ ನಾರಾಯಣ(ಭಕ್ತ ಪುರಂದರದಾಸ) ಮುಂತಾದ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದರು.
undefined
ರಕ್ತದಾನ ಶಿಬಿರದಲ್ಲಿ ಡಾ. ರಾಜ್‌ಕುಮಾರ್
undefined
ಎಸ್ ಎಂ ಕೃಷ್ಣ, ಮಲ್ಲಿಕಾರ್ಜುನ ಖರ್ಗೆ ಜೊತೆ ಡಾ. ರಾಜ್
undefined
ಮಕ್ಕಳೊಂದಿಗೆ ಮಕ್ಕಳೇ ಆಗುವ ರಾಜ್
undefined
ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದು
undefined
ಅಪ್ಪು ಜೊತೆ ಅಮ್ಮ, ಅಮ್ಮ!
undefined
’ಚಲಿಸುವ ಮೋಡಗಳು’ ಚಿತ್ರದ ಒಂದು ದೃಶ್ಯ
undefined
ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ಡಾ. ರಾಜ್
undefined
ಕನ್ನಡ ಚಿತ್ರರಂಗದ ಮೂರು ರತ್ನಗಳು ಒಟ್ಟಿಗೆ ಕಾಣಿಸಿಕೊಂಡಿದ್ದು
undefined
ಡಾ. ರಾಜ್ ಹಾಗೂ ವಿಷ್ಣುವರ್ಧನ್ ಒಟ್ಟಿಗೆ ಇರುವುದು
undefined
ರಾಜ್ ಅದ್ಭುತ ಗಾಯಕರು ಹೌದು. ಸಂಗೀತ ಮಾಂತ್ರಿಕ ಹಂಸಲೇಖ ಜೊತೆ ಡಾ. ರಾಜ್
undefined
ಕುವೆಂಪುರವರಿಗೆ ಸನ್ಮಾನಿಸುತ್ತಿರುವ ಡಾ. ರಾಜ್
undefined
ಅತ್ಯುತ್ತಮ ಯೋಗಪಟುವೂ ಹೌದು
undefined
click me!