ಬೇಬಿ ಸಮಂತಾ ಕೊಟ್ರು ಪ್ರಗ್ನೆನ್ಸಿ ಕ್ಲಾರಿಟಿ!

Published : Jun 14, 2019, 10:28 AM IST
ಬೇಬಿ ಸಮಂತಾ ಕೊಟ್ರು ಪ್ರಗ್ನೆನ್ಸಿ ಕ್ಲಾರಿಟಿ!

ಸಾರಾಂಶ

  ಟಾಲಿವುಡ್‌ ಸಿಂಪಲ್‌ ಎಟ್ ಎಲಿಗೆಂಟ್‌ ನಟಿ ಸಮಂತಾ ಗರ್ಭಿಣಿಯಾಗಿದ್ದಾರೆ ಎಂದು ಹರಿದಾಡುತ್ತಿರುವ ಮಾತುಗಳಿಗೆ ಸಮಂತಾ ಕ್ಲಾರಿಟಿ ಕೊಟ್ಟಿದ್ದಾರೆ.

 

ಸಮಂತಾ ಹಾಗೂ ನಾಗ ಚೈತನ್ಯ ನೋಡಿದ್ರೆ ವಾಹ್..! ಎಷ್ಟು ಚಂದಾ ಈ ಜೋಡಿ ಎಂದು ಹೇಳುವವರೇ ಹೆಚ್ಚು. ಅದರಲ್ಲೂ ಅವರಿಬ್ಬರ ಇನ್‌ಸ್ಟಾಗ್ರಾಂ ಪೋಸ್ಟ್‌ ಹಾಗೂ ಸಿನಿಮಾ ಸಂದರ್ಶನ ವೇಳೆ ನಡೆದುಕೊಳ್ಳುವ ರೀತಿ ಎಲ್ಲರಿಗೂ ಕಪಲ್‌ ಗೋಲ್‌ ಕೊಡುವುದಂತೂ ಗ್ಯಾರಂಟಿ.

ಎರಡು ದಿನದಲ್ಲಿ 21 ಕೋಟಿ ಗಳಿಸಿದ ಸಿನಿಮಾ ಈಗ ಅಮೆಜಾನ್ ಪ್ರೈಂನಲ್ಲಿ?

ಕೆಲದಿನಗಳಿಂದ ಸಮಂತಾ ಗರ್ಭಿಣಿಯಾಗಿದ್ದಾರೆ ಎಂದು ಹರಿದಾಡುತ್ತಿರುವ ವದಂತಿಗೆ ಟ್ಟಿಟ್ಟರ್ ಖಾತೆಯಲ್ಲಿ ಕೊಟ್ಟ ಉತ್ತರ ಅಭಿಮಾನಿಗಳನ್ನು ಬ್ಲಾಂಕ್ ಮಾಡಿದೆ.

 

''ಹೌದಾ....ನಿಜವಾಗ್ಲೂ? ನಿಮಗೆ ಗೊತ್ತಾದ ತಕ್ಷಣ ನನಗೆ ತಿಳಿಸಿ' ಎಂದು ಬರೆದುಕೊಂಡಿದ್ದಾರೆ.

ಸಮಂತಾ ಔಟ್‌ಫಿಟ್ ಹಿಂದಿರುವ ಸೀಕ್ರೆಟ್ ಇದಾ?

'Oh baby' ಚಿತ್ರದ ಸುದ್ದಿಗೊಷ್ಟಿಯಲ್ಲಿ ವರದಿಗಾರನೊಬ್ಬ ಗರ್ಭಿಣಿ ವಿಚಾರದ ಬಗ್ಗೆ ಕೇಳಿದ್ದಕ್ಕೆ 'ನಾನು ಹಾಗೂ ಚೈತನ್ಯ ಪೋಷಕರಾಗುವುದಕ್ಕೆ ದಿನಾಂಕ ನಿಗದಿ ಮಾಡಿಕೊಂಡಿದ್ದೇವೆ. ನಮಗೆ ಯಾವಾಗ ಸೂಕ್ತ ಸಮಯ ಎಂದು ಅನಿಸುತ್ತದೆಯೋ ಆಗ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಾವು ಖಂಡಿತವಾಗಿಯೂ ಅಭಿಮಾನಿಗಳಿಗೆ ತಿಳಿಸುತ್ತೇವೆ' ಎಂದು ಹೇಳಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಹೈ-ಬಿಪಿಯಿಂದ ಮದುವೆ ಮರುದಿನವೇ ಪ್ರಖ್ಯಾತ ಹಾಸ್ಯನಟನ ಎರಡೂ ಕಿಡ್ನಿ ಫೇಲ್‌, ತನ್ನ ಕಿಡ್ನಿ ನೀಡಿ ಜೀವ ಉಳಿಸಿದ್ದಳು ಪತ್ನಿ!
ಬಿಗ್ ಬಾಸ್ ಮನೆಗೆ ಪವರ್ ಕಟ್, ಕಗ್ಗಲತ್ತಲ್ಲಿ ಕಂಟೆಸ್ಟೆಂಟ್‌ಗಳು; BESCOM ಕಿತಾಪತಿ ಇರಬಹುದೇ?