#MeToo: ತನುಶ್ರೀ ದಾಖಲಿಸಿದ ಕೇಸಲ್ಲಿ ಪಾಟೇಕರ್‌ಗೆ ಕ್ಲೀನ್‌ಚಿಟ್‌

Published : Jun 14, 2019, 10:11 AM IST
#MeToo: ತನುಶ್ರೀ ದಾಖಲಿಸಿದ ಕೇಸಲ್ಲಿ ಪಾಟೇಕರ್‌ಗೆ ಕ್ಲೀನ್‌ಚಿಟ್‌

ಸಾರಾಂಶ

#MeToo ಗದ್ದಲದಲ್ಲಿ ಅನೇಕ ಚಿತ್ರನಟರ ವಿರುದ್ಧ ವಿಧ ವಿಧ ಆರೋಪಗಳು ಕೇಳಿ ಬಂದಿದ್ದವು. ಇದೀಗ ಅಂಥದ್ದೊಂದು ಕೇಸಲ್ಲಿ ನಾನಾಪಾಟೇಕರ್‌ಗೆ ಕ್ಲೀನ್ ಟಿಚ್ ಸಿಕ್ಕಿದೆ. 

ಮುಂಬೈ: ನಟಿ ತನುಶ್ರೀ ದತ್ತಾ ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟ ನಾನಾ ಪಾಟೇಕರ್‌ ನಿರಾಳರಾಗಿದ್ದಾರೆ. ನಾನಾ ಪಾಟೇಕರ್‌ ಅವರನ್ನು ವಿಚಾರಣೆ ನಡೆಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಮುಂಬೈ ಪೊಲೀಸರು ಇಲ್ಲಿನ ಸ್ಥಳೀಯ ಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ.

#MeToo ನಂತರ ಸಂಗೀತಾ ಭಟ್ ಫೋಟೋ ರಿವೀಲ್

ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಧೇರಿಯಲ್ಲಿರುವ ಮೆಟ್ರೋಪಾಲಿಟನ್‌ ಮ್ಯಾಜಿಸ್ಪ್ರೇಟ್‌ ಅವರಿಗೆ ಒಶಿವಾರಾ ಪೊಲೀಸರು ಬುಧವಾರ ‘ಬಿ ಸಾರಾಂಶ’ ವರದಿ ಸಲ್ಲಿಸಿದ್ದಾರೆ. ಹೀಗಾಗಿ ಪ್ರಕರಣವನ್ನು ಕೋರ್ಟ್‌ ಸಮಾಪ್ತಿಗೊಳಿಸುವ ಸಾಧ್ಯತೆ ಇದೆ.

ಆದರೆ ಪೊಲೀಸರ ಕ್ರಮವನ್ನು ಪ್ರಶ್ನಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಪಾಟೇಕರ್‌ ವಿರುದ್ಧ ತನುಶ್ರೀ ದತ್ತಾ ದಾಖಲಿಸಿದ್ದ ದೂರು ಕಳೆದ ವರ್ಷ ದೇಶದೆಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ಮೀ ಟೂ ಅಭಿಯಾನಕ್ಕೆ ನಾಂದಿ ಹಾಡಿತ್ತು.

ಮಾಡಬಾರದ್ದಲ್ಲ ಮಾಡಿದ್ರೂ #MeTooನಲ್ಲಿ ನನ್ನ ಹೆಸರಿಲ್ಲ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Darshan The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ ದರ್ಶನ್‌ ಮೆಸೇಜ್
BBK 12: ಕನ್ನಡ ಬಿಗ್‌ಬಾಸ್ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ದೂರು ನೀಡಿದ ವೀಕ್ಷಕರು