ವೈವಾಹಿಕ ಜೀವನಕ್ಕೆ ಕಾಲಿಟ್ಟ ಟಾಲಿವುಡ್ ಜೋಡಿ ನಾಗಚೈತನ್ಯ, ಸಮಂತಾ

Published : Oct 06, 2017, 03:30 PM ISTUpdated : Apr 11, 2018, 12:50 PM IST
ವೈವಾಹಿಕ ಜೀವನಕ್ಕೆ ಕಾಲಿಟ್ಟ ಟಾಲಿವುಡ್ ಜೋಡಿ ನಾಗಚೈತನ್ಯ, ಸಮಂತಾ

ಸಾರಾಂಶ

ಟಾಲಿವುಡ್ ನಟ ಅಕ್ಕಿನೇನಿ ನಾಗಚೈತನ್ಯ - ನಟಿ ಸಮಂತಾರ ವಿವಾಹ ಇಂದು ನೆರವೇರುತ್ತಿದೆ. ಗೋವಾದಲ್ಲಿ ಶುಕ್ರವಾರ ಹಿಂದೂ ಸಂಪ್ರದಾಯದ ಪ್ರಕಾರ, ಶನಿವಾರ ಕ್ರೈಸ್ತ ಧರ್ಮದ ಪ್ರಕಾರ ನಾಗಚೈತನ್ಯ-ಸಮಂತಾ ದಾಂಪತ್ಯ ಜೀವನ ಪ್ರವೇಶಿಸುತ್ತಿದ್ದಾರೆ.

ಟಾಲಿವುಡ್ ನಟ ಅಕ್ಕಿನೇನಿ ನಾಗಚೈತನ್ಯ - ನಟಿ ಸಮಂತಾರ ವಿವಾಹ ಇಂದು ನೆರವೇರುತ್ತಿದೆ. ಗೋವಾದಲ್ಲಿ ಶುಕ್ರವಾರ ಹಿಂದೂ ಸಂಪ್ರದಾಯದ ಪ್ರಕಾರ, ಶನಿವಾರ ಕ್ರೈಸ್ತ ಧರ್ಮದ ಪ್ರಕಾರ ನಾಗಚೈತನ್ಯ-ಸಮಂತಾ ದಾಂಪತ್ಯ ಜೀವನ ಪ್ರವೇಶಿಸುತ್ತಿದ್ದಾರೆ.

ಟಾಲಿವುಡ್ ನಟ ಅಕ್ಕಿನೇನಿ ನಾಗಚೈತನ್ಯ - ನಟಿ ಸಮಂತಾರ ವಿವಾಹ ಇಂದು ನೆರವೇರುತ್ತಿದೆ. ಗೋವಾದಲ್ಲಿ ಶುಕ್ರವಾರ ಹಿಂದೂ ಸಂಪ್ರದಾಯದ ಪ್ರಕಾರ, ಶನಿವಾರ ಕ್ರೈಸ್ತ ಧರ್ಮದ ಪ್ರಕಾರ ನಾಗಚೈತನ್ಯ - ಸಮಂತಾ ದಾಂಪತ್ಯ  ಜೀವನ ಪ್ರವೇಶಿಸುತ್ತಿದ್ದಾರೆ. ಈ ಸಂದರ್ಭದಲ್ಲಿ  ಮಧುಮಗನಾದ ಸಂದರ್ಭದ ಫೋಟೋವನ್ನು ಅವರ ತಂದೆ ನಾಗಾರ್ಜುನ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಫೋಟೋದಲ್ಲಿ ನಾಗಚೈತನ್ಯ ಜೊತೆ ತಂದೆ ನಾಗಾರ್ಜುನ ಸೋದರಮಾವ ನಟ ವೆಂಕಟೇಶ್ ಇದ್ದಾರೆ. ನಾಗಚೈತನ್ಯ ವರನಾಗಿ ಕಳೆಗಟ್ಟಿದ್ದಾರೆ. ಇನ್ನು ಸಮಂತಾ ಹೇಗಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರಿಸುತ್ತಿದ್ದಾರೆ. ಗೋವಾದಲ್ಲಿ ನಡೆಯುತ್ತಿರುವ ಮದುವೆಗೆ ಅಕ್ಕಿನೇನಿ ಫ್ಯಾಮಿಲಿಯ ನೂರಕ್ಕೂ ಹೆಚ್ಚು ಬಂಧು ಮಿತ್ರರು ಹಾಜರಾಗುತ್ತಿದ್ದು, ಅಕ್ಟೋಬರ್ 15 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನೆರವೇರಲಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಪ್ಪನಂತೆ ಅದೇ ಹೈಟ್, ಅದೇ ಲುಕ್.. ಡೆವಿಲ್ ಸೆಟ್​​ನಲ್ಲಿ ಗೆಳೆಯರಂತೆ ಕಾಣಿಸಿಕೊಂಡ ದರ್ಶನ್-ವಿನೀಶ್
ಪುನೀತ್ ರಾಜ್‌ಕುಮಾರ್ ಹೇಳಿದ ಆ ಒಂದು ಮಾತಿಗೆ ಕನ್ನಡ ಕಲಿತೆ: ನಟಿ ಪ್ರಿಯಾ ಆನಂದ್‌ ಹೇಳಿದ್ದೇನು?