ಆ್ಯಕ್ಷನ್‌ ಪ್ರಿನ್ಸ್'ಗೆ ಬರ್ತ್'ಡೇ ಸಂಭ್ರಮ: 29ನೇ ವಯಸ್ಸಿಗೆ ಕಾಲಿಟ್ಟ ಧ್ರುವ ಸರ್ಜಾ

Published : Oct 06, 2017, 08:37 AM ISTUpdated : Apr 11, 2018, 12:44 PM IST
ಆ್ಯಕ್ಷನ್‌ ಪ್ರಿನ್ಸ್'ಗೆ ಬರ್ತ್'ಡೇ ಸಂಭ್ರಮ: 29ನೇ ವಯಸ್ಸಿಗೆ ಕಾಲಿಟ್ಟ ಧ್ರುವ ಸರ್ಜಾ

ಸಾರಾಂಶ

ಕನ್ನಡದ ನಟ ಆ್ಯಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಅವರು ತಮ್ಮ 29ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಬೆಂಗಳೂರಿನ ಕೆ.ಆರ್. ರಸ್ತೆಯ ತಮ್ಮ ನಿವಾಸದಲ್ಲಿ ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ ಸಂಭ್ರಮಿಸಿದರು.

ಬೆಂಗಳೂರು(ಅ.06): ಕನ್ನಡದ ನಟ ಆ್ಯಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಅವರು ತಮ್ಮ 29ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಬೆಂಗಳೂರಿನ ಕೆ.ಆರ್. ರಸ್ತೆಯ ತಮ್ಮ ನಿವಾಸದಲ್ಲಿ ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ ಸಂಭ್ರಮಿಸಿದರು.

ಇದೇ ವೇಳೆ ನೂರಾರು ಅಭಿಮಾನಿಗಳು ಧ್ರುವ ಸರ್ಜಾ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಲು ಅವರ ನಿವಾಸದ ಎದುರು ಸೇರಿದ್ದರು. ಈ ವೇಳೆ ಮಾತನಾಡಿದ ಧ್ರುವ, ಅಭಿಮಾನಿಗಳ ನಡುವೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳೋಕೆ ಒಂದು ರೀತಿ ಸಂತೋಷವಾಗುತ್ತೆ ಎಂದ್ರು‌. ಅಲ್ಲದೆ, ತನ್ನ ಮುಂದಿನ ಸಿನಿಮಾ ಪೊಗರು ಅಂತ ತಿಳಿಸಿದರು.

ಇದೇ ವೇಳೆ ಧ್ರುವ ಅವರಿಗೆ ವಿಶ್ ಮಾಡಲು ಅಣ್ಣ ಚಿರಂಜೀವಿ ಸರ್ಜಾ ಕೂಡ ಜೊತೆಗಿದ್ದರು ಇತ್ತೀಚೆಗೆ ತೆರೆಕಂಡು ಭಾರೀ ಸದ್ದು ಮಾಡ್ತಿರೋ ಧ್ರುವ ಸರ್ಜಾರ ಭರ್ಜರಿ ಸಿನಿಮಾದ ನಿರ್ದೇಶಕ ಚೇತನ್ ಕೂಡಾ ಸಂಭ್ರಮದಲ್ಲಿ ಭಾಗಿಯಾದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಜೀವನ ಸ್ಪೂರ್ತಿ ಅಂದ್ರೆ ಇದೆ… ನಟಿ Neha Gowda ಗೆಳತಿ ಜೀವನದ ಕಥೆ ಕೇಳಿದ್ರೆ ನೀವೂ ಹೀಗೆ ಹೇಳ್ತೀರಾ…
Viral Pics: ವಿಜಯ್‌ ದೇವರಕೊಂಡ ತಾಳಿ ಕಟ್ಟುವ ವೇಳೆ ಭಾವುಕಳಾಗಿ ಕಣ್ಣೀರಿಟ್ಟ ರಶ್ಮಿಕಾ ಮಂದಣ್ಣ!