ಬಿಗ್‌ಬಾಸ್ ಖ್ಯಾತಿಯ ಆರ್‌ಜೆ ರಾರಯಪಿಡ್ ರಶ್ಮಿ ಈಗ ಮತ್ತೊಂದು ಆಲ್ಬಂ ಸಾಂಗ್ ಹೊರ ತರಲು ಮುಂದಾಗಿದ್ದಾರೆ. ‘ಅಮ್ಮ’ ಹೆಸರಿನಲ್ಲಿ ಹೊರ ಬರುತ್ತಿರುವ ಈ ಆಲ್ಬಂ ಅಮ್ಮಂದಿರ ದಿನವಾದ ಮೇ 12 ಕ್ಕೆ ಅವರದ್ದೇ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಲಾಂಚ್ ಆಗಲಿದೆ.
ಬಿಗ್‌ಬಾಸ್ ಖ್ಯಾತಿಯ ಆರ್‌ಜೆ ರಾರಯಪಿಡ್ ರಶ್ಮಿ ಈಗ ಮತ್ತೊಂದು ಆಲ್ಬಂ ಸಾಂಗ್ ಹೊರ ತರಲು ಮುಂದಾಗಿದ್ದಾರೆ. ‘ಅಮ್ಮ’ ಹೆಸರಿನಲ್ಲಿ ಹೊರ ಬರುತ್ತಿರುವ ಈ ಆಲ್ಬಂ ಅಮ್ಮಂದಿರ ದಿನವಾದ ಮೇ 12ಕ್ಕೆ ಅವರದ್ದೇ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಲಾಂಚ್ ಆಗಲಿದೆ.
ದೇಹದ ‘ಆ‘ ಅಂಗದ ಬಗ್ಗೆ ಮಾತನಾಡಿದ್ದವನಿಗೆ ಈ ನಟಿ ಕೊಟ್ಟ ಚಾಟಿ ಏಟು!
ಶೀರ್ಷಿಕೆಯೇ ಹೇಳುವಂತೆ ಇದು ತಾಯಿಯ ಮಹತ್ವವನ್ನು ಹೇಳಲಿದೆ. ವಿಶೇಷ ಅಂದ್ರೆ, ಅವರೇ ಹಾಡಿರುವ ಸೋಲೋ ಸಾಂಗ್ ಇದಾಗಿದೆ. ಸೋಷಲ್ ಮೀಡಿಯಾದಲ್ಲಿ ಇದರ ಒಂದು ಪೋಸ್ಟರ್ ವೈರಲ್ ಆಗಿದ್ದು, ಸಹಜವಾಗಿಯೇ ಕುತೂಹಲ ದುಪ್ಪಟ್ಟಾಗುತ್ತಿದೆ.
ದಂತಚೋರ ವೀರಪ್ಪನ್ ಮೀಸೆಯಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ!
ಈಗಾಗಲೇ ಇಂಡಿಪೆಂಡೆಂಟ್ ಹೆಸರಲ್ಲೊಂದು ಆಲ್ಬಮ್ ಹೊರ ತಂದು ಸಾಕಷ್ಟುಸದ್ದು ಮಾಡಿದ್ದರು. ಯೂಟ್ಯೂಬ್‌ನಲ್ಲಿ ಅದು ಸಾಕಷ್ಟುಸುದ್ದಿ ಮಾಡಿತ್ತು. ಇದೀಗ ‘ಅಮ್ಮ’ ಆಲ್ಬಂ ಕುತೂಹಲ.