Published : Sep 04, 2018, 04:10 PM ISTUpdated : Sep 09, 2018, 09:12 PM IST
'ತುಪ್ಪ ಬೇಕಾ ತುಪ್ಪಾ' ಎನ್ನುವ ಹಾಡಿನ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದವರು ನಟಿ ರಾಗಿಣಿ ದ್ವಿವೇದಿ. ಜುಂ ಜುಂ ಮಾಯ... ಹಾಡಲ್ಲಿ ರಾಗಿಣಿ ನೋಡಿ ನಿದ್ದೆಗೆಟ್ಟವರು ಅದೆಷ್ಟೋ ಮಂದಿ. ಇತ್ತೀಚಿಗೆ ಟೆರರಿಸ್ಟ್ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದಾರೆ. ಇವರ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ.