ಸುದೀಪ್‌ಗೆ ಹುಟ್ಟುಹಬ್ಬದ ಸಂಭ್ರಮ ; ಇಲ್ಲಿದೆ ಅವರ ಅಪರೂಪದ ಫೋಟೋಗಳು

’ಮುಕುಂದ ಮುರಾರಿ’ ಚಿತ್ರದಲ್ಲಿ ಕೃಷ್ಣನಾಗಿ ಸುದೀಪ್
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಧಾಕರ್ ಭಂಡಾರಿ ನಿರ್ದೇಶನದ 'ಪ್ರೇಮದ ಕಾದಂಬರಿ' ಮೂಲಕ ಕಿರುತೆರೆಗೆ ಸುದೀಪ್ ಪಾದಾರ್ಪಣೆ ಮಾಡಿದರು.
1999 ರಲ್ಲಿ ತೆರೆ ಕಂಡ ತಾಯವ್ವ ಸುದೀಪ್ ನಟಿಸಿದ ಮೊದಲ ಚಿತ್ರ. ನಂತರ ಹಿಂತಿರುಗಿ ನೋಡಿದ್ದೆ ಇಲ್ಲ. ಮಾಡಿದ್ದೆಲ್ಲಾ ಸೂಪರ್ ಹಿಟ್ ಚಿತ್ರಗಳೆ.
’ಹೆಬ್ಬುಲಿ’ ಚಿತ್ರದ ಒಂದು ಲುಕ್. ಸುದೀಪ್‌ರ ಈ ಹೇರ್ ಸ್ಟೈಲ್ ಹುಡುಗರಲ್ಲಿ ಭಾರೀ ಟ್ರೆಂಡ್ ಸೃಷ್ಟಿ ಮಾಡಿತ್ತು.
ಭಾರೀ ನಿರೀಕ್ಷೆ ಹುಟ್ಟಿಸಿರುವ ಶಿವಣ್ಣ- ಸುದೀಪ್ ಕಾಂಬಿನೇಶನ್‌ನ ’ವಿಲನ್ ’ ಚಿತ್ರದ ಒಂದು ಲುಕ್
ಮೂಲತಃ ಶಿವಮೊಗ್ಗದವರಾದ ಸುದೀಪ್, ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಪತ್ನಿ ಪ್ರಿಯಾ ಜೊತೆ ಸುದೀಪ್
ನಮ್ಮ ಸಂಸಾರ, ಆನಂದ ಸಾಗರ....
By Web DeskFirst Published 2, Sep 2018, 11:34 AM IST