ಹನಿಪ್ರೀತ್ ಪಾತ್ರದಲ್ಲಿ ಸೆಕ್ಸಿ ನಟಿ

Published : Sep 21, 2017, 11:34 PM ISTUpdated : Apr 11, 2018, 12:51 PM IST
ಹನಿಪ್ರೀತ್ ಪಾತ್ರದಲ್ಲಿ ಸೆಕ್ಸಿ ನಟಿ

ಸಾರಾಂಶ

ಇದೀಗ ಆಕೆಯ ಜೀವನ ಚರಿತ್ರೆ ಆ‘ಧಾರಿತ ಸಿನೆಮಾ ಬರಲಿದೆ ಎಂಬ ಸುದ್ದಿ ಹೊರಬಿದ್ದಿದೆ.

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ್ ರಹೀಂ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಆತನ ದತ್ತುಪುತ್ರಿ, ‘ಪಾಪಾಸ್ ಏಂಜಲ್’ ಖ್ಯಾತಿಯ ಹನಿಪ್ರೀತ್ ಇನ್ಸಾನ್ ಭಾರೀ ಚರ್ಚೆಯಲ್ಲಿದ್ದಾಳೆ. ಇದೀಗ ಆಕೆಯ ಜೀವನ ಚರಿತ್ರೆ ಆ‘ಧಾರಿತ ಸಿನೆಮಾ ಬರಲಿದೆ ಎಂಬ ಸುದ್ದಿ ಹೊರಬಿದ್ದಿದೆ.

ಆಕೆಯ ಪಾತ್ರವನ್ನು ಬಾಲಿವುಡ್ ಬೆಡಗಿ ರಾಖಿ ಸಾವಂತ್ ನಿರ್ವಹಿಸುತ್ತಿದ್ದಾಳೆ. ಹನಿಪ್ರೀತ್ ಪಾತ್ರದಲ್ಲಿ ನಟಿಸುತ್ತಿರುವುದನ್ನು ರಾಖಿ ಕೂಡ ಒಪ್ಪಿದ್ದಾರೆ. ‘ಹೌದು, ಹನಿಪ್ರೀತ್ ಬಗ್ಗೆ ಏಳೆಂಟು ವರ್ಷಗಳಿಂದ ತಿಳಿದಿರುವುದರಿಂದ, ಆಕೆಯ ಪಾತ್ರವನ್ನು ನಾನೇ ನಿರ್ವಹಿಸುತ್ತಿದ್ದೇನೆ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬರೋ ಸೊಸೆ ನಿಮ್‌ ಬುರುಡೆ ಒಡೆಯುತ್ತಾಳೆ: ಆರ್ಯವರ್ಧನ್‌ ಗುರೂಜಿ ಮಾತಿಗೆ ಹುಲಿಕಲ್‌ ನಟರಾಜ್‌ ತರಾಟೆ
Sobhita Dhulipala: ಆ ಎಲ್ಲಾ ಗಾಸಿಪ್‌ಗಳಿಗೆ ಫೋಟೋ ಮೂಲಕವೇ ಫುಲ್ ಕ್ಲಾರಿಟಿ ಕೊಟ್ಟ ಶೋಭಿತಾ!