
ಮೀ ಟೂ ಮತ್ತು ಅತ್ಯಾಚಾರದ ಪ್ರಕರಣಗಳು ಸದ್ದು ಮಾಡಿದ ನಂತರ ತನುಶ್ರೀ ದತ್ತಾ ಮತ್ತು ರಾಖಿ ಸಾವಂತ್ ನಡುವೆ ವಾಗ್ವಾದ ನಡೆದಿತ್ತು. ಆದರೆ ಮಹಿಳೆಯರ, ಹೆಣ್ಣು ಮಕ್ಕಳ ಮಾನ ರಕ್ಷಣೆ ಹೇಗೆ ಮಾಡಬೇಕು? ಹೆಣ್ಣು ಮಕ್ಕಳೆ ತಮಗೆ ತಾವೇ ಯಾವ ರೀತಿ ಸುರಕ್ಷತೆ ವಹಿಸಿಕೊಳ್ಳಬಹುದು ಎಂಬುದನ್ನು ರಾಖಿ ಸಂಶೋಧನೆ ಮೂಲಕ ಬಹಿರಂಗ ಮಾಡಿದ್ದಾರೆ!\
ಟಾಯ್ಲೆಟ್ ನಲ್ಲಿ ಬಟ್ಟೆ ಬಿಚ್ಚಿದ ರಾಖಿ: ‘ಎಲ್ಲಾ’ ತೋರ್ಸೊದೆ ಇವಳ ಶೋಕಿ!
ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ವಿಡಿಯೋ ಅಪ್ ಲೋಡ್ ಮಾಡಿರುವ ರಾಖಿ ಹಿಂದೂಸ್ಥಾನದ ಹೆಣ್ಣು ಮಕ್ಕಳ ಮಾನ ಸಂರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂಬ ವಿವರಣೆ ನೀಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.