ಡೋರ್ ತೆಗೆಯೋದಿಕ್ಕೆ ರಾಗಿಣಿ ಸರ್ಕಸ್

Published : Oct 12, 2016, 11:25 AM ISTUpdated : Apr 11, 2018, 12:34 PM IST
ಡೋರ್ ತೆಗೆಯೋದಿಕ್ಕೆ ರಾಗಿಣಿ ಸರ್ಕಸ್

ಸಾರಾಂಶ

ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ರೆಕಾರ್ಡಿಂಗ್‌ ಸ್ಟೂಡಿಯೋ ಬಗ್ಗೆ ಒಂದು ಇಂಟ್ರಸ್ಟಿಂಗ್‌ ಸನ್ನಿವೇಶವನ್ನ ಹೇಳಿದ್ದಾರೆ. ಡಬ್ಬಿಂಗ್‌, ಸಿಂಗಿಂಗ್‌ ಮಾಡುವ ಆ ಸ್ಟೂಡಿಯೋದಲ್ಲಿ ಡೋರ್'ಗಳನ್ನ ಓಪನ್ ಮಾಡಲು ಎಷ್ಟು ಕಷ್ಟ ಪಡಬೇಕು ಎನ್ನುವುದರ ಬಗ್ಗೆ ರಾಗಿಣಿ ತಮ್ಮ ಫೇಸ್ ಬುಕ್ ನಲ್ಲಿ  ಹಾಕಿಕೊಂಡಿದ್ದಾರೆ. ಇತ್ತೀಚೆಗೆ ಸಿನಿಮಾವೊಂದಕ್ಕೆ ಡಬ್ಬಿಂಗ್ ಮಾಡೋದಿಕ್ಕೆ ರೆಕಾರ್ಡಿಂಗ್ ಸ್ಟುಡಿಯೋಕ್ಕೆ ಹೋಗಿದ್ದ ರಾಗಿಣಿ, ಡೋರ್ ತೆಗೆಯೋದಿಕ್ಕೆ ಎಷ್ಟು ಸರ್ಕಸ್ ಮಾಡಿದ್ದರಂತೆ. ಈ ವಿಡಿಯೋವನ್ನ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ.

ಬೆಂಗಳೂರು(ಅ.13): ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ರೆಕಾರ್ಡಿಂಗ್‌ ಸ್ಟೂಡಿಯೋ ಬಗ್ಗೆ ಒಂದು ಇಂಟ್ರಸ್ಟಿಂಗ್‌ ಸನ್ನಿವೇಶವನ್ನ ಹೇಳಿದ್ದಾರೆ. ಡಬ್ಬಿಂಗ್‌, ಸಿಂಗಿಂಗ್‌ ಮಾಡುವ ಆ ಸ್ಟೂಡಿಯೋದಲ್ಲಿ ಡೋರ್'ಗಳನ್ನ ಓಪನ್ ಮಾಡಲು ಎಷ್ಟು ಕಷ್ಟ ಪಡಬೇಕು ಎನ್ನುವುದರ ಬಗ್ಗೆ ರಾಗಿಣಿ ತಮ್ಮ ಫೇಸ್ ಬುಕ್ ನಲ್ಲಿ  ಹಾಕಿಕೊಂಡಿದ್ದಾರೆ.

ಇತ್ತೀಚೆಗೆ ಸಿನಿಮಾವೊಂದಕ್ಕೆ ಡಬ್ಬಿಂಗ್ ಮಾಡೋದಿಕ್ಕೆ ರೆಕಾರ್ಡಿಂಗ್ ಸ್ಟುಡಿಯೋಕ್ಕೆ ಹೋಗಿದ್ದ ರಾಗಿಣಿ, ಡೋರ್ ತೆಗೆಯೋದಿಕ್ಕೆ ಎಷ್ಟು ಸರ್ಕಸ್ ಮಾಡಿದ್ದರಂತೆ. ಈ ವಿಡಿಯೋವನ್ನ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಪ್ರೇಮಿಗಳ ದಿನ ಧನುಷ್-ಮೃಣಾಲ್ ಮದುವೆ? ಮರಾಠಿ ಬ್ಯೂಟಿ ಜೊತೆ ಪ್ರೀತಿಯಲ್ಲಿ ಬಿದ್ದ ರಜಿನಿಕಾಂತ್ ಮಾಜಿ ಅಳಿಯ!
ಗಿಲ್ಲಿ ಮೇಲೆ ಪ್ರೀತಿಯ ಮಳೆ, ಇನ್ಸ್ಟಾದಲ್ಲಿ 1.5 ಮಿಲಿಯನ್ ತಲುಪಿದ ಫಾಲೋವರ್ಸ್ ಸಂಖ್ಯೆ