ರಾಮ್ ಚರಣ್ ಅಭಿನಯದ ಧೃವ ಚಿತ್ರದ ಟೀಸರ್ ರಿಲೀಸ್

By internet deskFirst Published Oct 12, 2016, 5:24 AM IST
Highlights

ತಮಿಳಿನ ತನಿ ಒರುವನ್ ಚಿತ್ರದ ರೀಮೇಕಾಗಿರೋ ಧೃವ ಸಿನಿಮಾ ಟೀಸರ್ ಸಖತ್​ ಪವರ್ ಫುಲ್ ನಿಂದ ಕೂಡಿದೆ. ರಾಮ್ ಚರಣ್ ಸೂಪರ್ ಕಾಫ್ ಆಗಿ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. 

ಹೈದರಾಬಾದ್(ಅ.12): ರಾಮ್ ಚರಣ್ ತೇಜಾ ಅಭಿನಯಿಸುತ್ತಿರುವ ಬಹು ನೀರಿಕ್ಷೆಯ ಸಿನಿಮಾ ಧೃವ ಚಿತ್ರದ ಮೊದಲ ಟೀಸರ್ ರಿಲೀಸ್ ಆಗಿದೆ.

ತಮಿಳಿನ ತನಿ ಒರುವನ್ ಚಿತ್ರದ ರೀಮೇಕಾಗಿರೋ ಧೃವ ಸಿನಿಮಾ ಟೀಸರ್ ಸಖತ್​ ಪವರ್ ಫುಲ್ ನಿಂದ ಕೂಡಿದೆ. ರಾಮ್ ಚರಣ್ ಸೂಪರ್ ಕಾಫ್ ಆಗಿ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. 

Latest Videos

ಅದ್ದೂರಿ ವೆಚ್ಚದಲ್ಲಿ ಕೋಟಿ ನಿರ್ಮಾಪಕ ಅಲ್ಲು ಅರವಿಂದ್ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಸುರೇಂದ್ರ ರೆಡ್ಡಿ  ಧೃವ ಚಿತ್ರವನ್ನ ನಿರ್ದೇಶನ ಮಾಡಿದ್ದು,  ಧೃವ ಫಸ್ಟ್ ಟೀಸರ್ ನೋಡಿದ ರಾಮ್ ಚರಣ್ ತೇಜಾ ಫ್ಯಾನ್ಸ್ ಫಿದಾ ಆಗಿದ್ದಾರೆ.

 

click me!