ರಾಧಿಕಾ ಕುಮಾರಸ್ವಾಮಿ ’ದಮಯಂತಿ’ ಫಸ್ಟ್ ಲುಕ್ ರಿಲೀಸ್

By Web DeskFirst Published Oct 17, 2018, 12:31 PM IST
Highlights

ರಾಧಿಕಾ ಕುಮಾರಸ್ವಾಮಿ ’ದಮಯಂತಿ’ ಲುಕ್ ಹೇಗಿದೆ ನೋಡಿದ್ದೀರಾ? | ಹೊಸ ಅವತಾರದಲ್ಲಿ ಸ್ವೀಟಿ | 

ಬೆಂಗಳೂರು (ಅ. 17): ನಟಿ ರಾಧಿಕಾ ಕುಮಾರಸ್ವಾಮಿ ದಮಯಂತಿಯಾಗಿ ತೆರೆ ಮೇಲೆ ಬರಲಿದ್ದಾರೆ. ಅವರ ಮುಂಬರುವ ಚಿತ್ರ ದಮಯಂತಿಗೆ ಮುಹೂರ್ತ ಫಿಕ್ಸ್ ಆಗಿದೆ. ರಾಧಿಕಾ ಹುಟ್ಟುಹಬ್ಬ ನವೆಂಬರ್ 12 ರಂದು ಚಿತ್ರದ ಮುಹೂರ್ತ ನಡೆಯಲಿದೆ. 

ದಮಯಂತಿ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ.  ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. 

ಚಿತ್ರವನ್ನ ನವರಸನ್ ನಿರ್ದೇಶನ‌ ಮಾಡುವುದರ‌ ಜೊತೆಯಲ್ಲಿ ನಿರ್ಮಾಣವನ್ನು ಮಾಡುತ್ತಿದ್ದಾರೆ. ಇದೊಂದು‌ ಹಾರರ್ ಸಿನಿಮಾವಾಗಿದ್ದು ಚಿತ್ರದಲ್ಲಿ ಅದ್ದೂರಿ ತಾರಾ ಬಳಗವಿದೆ.  

click me!