Published : Sep 05, 2018, 01:40 PM ISTUpdated : Sep 09, 2018, 09:37 PM IST
ನಟಿ ರಾಧಿಕಾ ಕುಮಾರಸ್ವಾಮಿ ಬಹುದಿನಗಳ ನಂತರ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಜ್ಯುವೆಲ್ಸ್ ಆಫ್ ಇಂಡಿಯಾಗೆ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಅದಕ್ಕಾಗಿ ಫೋಟೋಶೂಟ್ ಬೇರೆ ಮಾಡಿಸಿಕೊಂಡಿದ್ದಾರೆ. ರಾಧಿಕಾ ಫೋಟೋಗಳನ್ನು ನೋಡುತ್ತಿದ್ದರೆ ಎದೆಯಲ್ಲಿ ತಕಧಿಮಿತ ಶುರುವಾಗೋದು ಗ್ಯಾರಂಟಿ!