ಉಪ್ಪಿ ಸರ್‌ನ ನಾನು ಬ್ಲೇಮ್ ಮಾಡಿಯೇ ಇಲ್ಲ: ರಚಿತಾ ರಾಮ್

Published : Jun 12, 2019, 03:26 PM ISTUpdated : Jun 12, 2019, 03:38 PM IST
ಉಪ್ಪಿ ಸರ್‌ನ ನಾನು ಬ್ಲೇಮ್ ಮಾಡಿಯೇ ಇಲ್ಲ: ರಚಿತಾ ರಾಮ್

ಸಾರಾಂಶ

I Love u ವಿವಾದಕ್ಕೆ ರಚಿತಾ ರಾಮ್ ಪ್ರತಿಕ್ರಿಯೆ | ಮುಂದೆ ಅಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದಾರೆ 

ಈ ಪ್ರಕರಣದ ಕುರಿತು ರಚಿತಾರಾಮ್ ಹೇಳಿದ್ದಿಷ್ಟು... ನಾನೆಲ್ಲೂ ಈ ಹಾಡನ್ನು ಉಪ್ಪಿ ಸರ್ ನಿರ್ದೇಶನ ಮಾಡಿದ್ದು ಅಂತ ಹೇಳಿಲ್ಲ. ಈ ಪಾತ್ರ ಮಾಡಬಾರದಾಗಿತ್ತು ಅಂತಲೂ ಹೇಳಿಲ್ಲ. ಆ ರೀತಿಯ ಹೇಳಿಕೆಗಳನ್ನು ನಾನೆಲ್ಲೂ ಕೊಟ್ಟಿಲ್ಲ.

ಉಪ್ಪಿ- ಡಿಂಪಲ್ ಕ್ವೀನ್ ರೊಮ್ಯಾನ್ಸ್; ಪ್ರಿಯಾಂಕ ಫುಲ್ ಗರಂ!

ನಾನು ಹೇಳಿದ್ದು ಒಂದು ಸೀನ್ ಮಾಡುವಾಗ ಕಂಫರ್ಟ್ ತುಂಬಾ ಮುಖ್ಯ ಅಂತಷ್ಟೇ. ಆ ರೀತಿಯ ಕಂಫರ್ಟ್ ಉಪ್ಪಿ ಸರ್ ಕಡೆಯಿಂದ ಚೆನ್ನಾಗಿದ್ದ ಕಾರಣಕ್ಕೆ ಸುಲಭವಾಗಿ ಆ್ಯಕ್ಟ್ ಮಾಡಲು ಸಾಧ್ಯವಾಯಿತು ಎಂದಿದ್ದೇನೆ.

ಐ ಲವ್ ಯು ಟೀಂ ವಿರುದ್ಧ ಸಿಟ್ಟಾಗಿದ್ದಾರಾ ರಚಿತಾ ?

ಬೋಲ್ಡ್ ಪಾತ್ರ ಇನ್ನು ಮುಂದೆ ಮಾಡಲ್ಲ ಎಂದಿದ್ದು ಐ ಲವ್ ಯೂ ಸಿನಿಮಾದ ಪಾತ್ರದ ಕುರಿತು ಅಲ್ಲ. ಫ್ಯಾನ್ಸ್‌ಗೆ ಅಂತಹ ಪಾತ್ರ ಇಷ್ಟ ಆಗೋದಿಲ್ಲ, ಹಾಗಾಗಿ ಮುಂದೆ ಅಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದೇನೆ ಅಷ್ಟೇ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನು ಸನಾತನ ಧರ್ಮ ಪಾಲಿಸುವ ಹಿಂದೂ, ನನ್ನ ಹಿಂದೆ ಆಂಜನೇಯ ಇದ್ದಾನೆ: ಪುಷ್ಪ ನಟಿ ಹೇಳಿಕೆ ವೈರಲ್
Vishwanath and Sons Review: ಸೂರ್ಯ ಅಭಿನಯಕ್ಕೆ ಫಿದಾ, ಆದರೆ ಸಿನಿಮಾ ಎಲ್ಲೆಲ್ಲಿ ಎಡವಿದೆ?