ಮದುಮಗಳಾಗಿದ್ದಾರೆ ಕತ್ರಿನಾ ಕೈಫ್; ಹುಡುಗ ಯಾರು ಗೊತ್ತಾ?

By Web DeskFirst Published Jun 12, 2019, 1:49 PM IST
Highlights

ಮದುಮಗಳಾಗಿ ಕಂಗೊಳಿಸುತ್ತಿದ್ದಾರೆ ಕತ್ರಿನಾ ಕೈಫ್ | ಯಾರದು ಲಕ್ಕಿ ಬಾಯ್? 

ಬಾಲಿವುಡ್ ನಟಿ ಕತ್ರಿನಾ ಕೈಫ್ ಮದುಮಗಳಾಗಿ ಕಂಗೊಳಿಸುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಹೊಸ ನಾಯಕನ ಜೊತೆ ರಶ್ಮಿಕಾ ರೊಮ್ಯಾನ್ಸ್?

ಅರೇ! ಹೌದಾ ಹುಡುಗ ಯಾರೆಂದು ವಿಚಾರಿಸಬೇಡಿ! ‘ಭಾರತ್’ ಚಿತ್ರದಲ್ಲಿ ಕತ್ರಿನಾ ಮದುಮಗಳಾಗಿ ಮಿಂಚಿದ್ದಾರೆ. ಭಾರತ್ ಶೂಟಿಂಗ್ ವೇಳೆ ತೆಗೆದ ಈ ಫೋಟೋ ವೈರಲ್ ಆಗುತ್ತಿದೆ. 

 

ಚಿತ್ರದಲ್ಲಿ ಸಲ್ಮಾನ್ ರನ್ನು ಮದುವೆಯಾಗಲು ಕತ್ರಿನಾ ಕ್ಯಾಥೋಲಿಕ್ ಬ್ರೈಡೆಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಶ್ವೇತ ವರ್ಣದ ಗೌನ್ ನಲ್ಲಿ ಅಪ್ಸರೆಯಂತೆ ಕಂಗೊಳಿಸುತ್ತಿದ್ದಾರೆ. 

ಈ ಗೌನನ್ನು ಸಲ್ಮಾನ್ ಖಾನ್ ಡಿಸೈನರ್ ಎಶೇಲೆ ರೆಬೆಲೋ ಡಿಸೈನ್ ಮಾಡಿದ್ದಾರೆ. 

 

click me!