ಪ್ರಿಯಾಂಕ ವಿವಾಹಕ್ಕೂ ಮುನ್ನವೇ ಹೊರಬಿತ್ತು ಶಾಕಿಂಗ್ ನ್ಯೂಸ್ !

Published : Sep 03, 2018, 04:23 PM ISTUpdated : Sep 09, 2018, 10:22 PM IST
ಪ್ರಿಯಾಂಕ ವಿವಾಹಕ್ಕೂ ಮುನ್ನವೇ ಹೊರಬಿತ್ತು ಶಾಕಿಂಗ್ ನ್ಯೂಸ್ !

ಸಾರಾಂಶ

ಶೀಘ್ರದಲ್ಲೇ ಪ್ರಿಯಾಂಕ- ನಿಕ್ ಜೋನ್ಸ್ ವಿವಾಹ | ವಿವಾಹಕ್ಕೂ ಮುನ್ನವೇ ಹೊರಬಿತ್ತು ಶಾಕಿಂಗ್ ನ್ಯೂಸ್ ! ಇದು ಪ್ರಿಯಾಂಕ ಮದುವೆ ಮೇಲೆ ಪರಿಣಾಮ ಬೀರುತ್ತಾ? 

ಮುಂಬೈ (ಸೆ. 03): ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಶೀಘ್ರವೇ ಅಮೆರಿಕ ಮೂಲದ ತಮ್ಮ ಗೆಳೆಯ ನಿಕ್‌ ಜೋನಾಸ್‌ ಅವರನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೇ, ಪ್ರಿಯಾಂಕಾರ ಭಾವಿ ಮಾವ ದಿವಾಳಿಯಾಗಿರುವ ಸುದ್ದಿ ಹೊರಬಿದ್ದಿದೆ.

ನಿಕ್‌ರ ತಂದೆ ಪೌಲ್‌ ಜೋನ್ಸ್‌ ಅಮೆರಿಕದಲ್ಲಿ ರಿಯಲ್‌ ಎಸ್ಟೇಟ್‌ ಕಂಪನಿಯೊಂದನ್ನು ನಡೆಸುತ್ತಿದ್ದು, ಅದೀಗ ಭಾರೀ ಸಾಲದ ಸುಳಿಗೆ ಸಿಲುಕಿದೆ. ಕಂಪನಿ ಅಂದಾಜು 71 ಕೋಟಿ ರು. ನಷ್ಟದಲ್ಲಿರುವ ಕಾರಣ, ದಿವಾಳಿ ಕೋರಿ ನ್ಯಾಯಾಲಯದ ಮೊರೆ ಹೋಗಿದೆ. ಇಷ್ಟೆಲ್ಲಾ ಆದರೂ, ಪ್ರಿಯಾಂಕರನ್ನು ವರಿಸುತ್ತಿರುವ ನಿಕ್‌ ಅಂದಾಜು 177 ಕೋಟಿ ರು. ಮೌಲ್ಯದ ಆಸ್ತಿ ಹೊಂದಿರುವ ಕಾರಣ, ಇಬ್ಬರ ಸಂಬಂಧಕ್ಕೆ ಧಕ್ಕೆ ಬರುವ ಯಾವುದೇ ಸಾಧ್ಯತೆ ಇಲ್ಲ ಎನ್ನಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12 Video: ಸ್ನಾನ ಮಾಡದೇ ತೆಪ್ಪಗೆ ಕುಳಿತ ಸೂರಜ್; ಫ್ಲೈಯಿಂಗ್ ಕಿಸ್ ಕೊಟ್ಟು ಸಂತಸಪಟ್ಟ ರಕ್ಷಿತಾ ಶೆಟ್ಟಿ!
Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?