ಇಂದು ಹಿಂದೂ ಶೈಲಿಯಲ್ಲಿ ಪ್ರಿಯಾಂಕಾ- ನಿಕ್‌ ಜೋನ್ಸ್‌ ವಿವಾಹ

Published : Dec 02, 2018, 09:27 AM IST
ಇಂದು ಹಿಂದೂ  ಶೈಲಿಯಲ್ಲಿ ಪ್ರಿಯಾಂಕಾ-  ನಿಕ್‌ ಜೋನ್ಸ್‌ ವಿವಾಹ

ಸಾರಾಂಶ

ನಿನ್ನೆ ಕೈಸ್ತ, ಇಂದು ಹಿಂದೂ ಶೈಲಿಯಲ್ಲಿ ಪ್ರಿಯಾಂಕಾ- ನಿಕ್‌ ಜೋನ್ಸ್‌ ವಿವಾಹ | ಉಮೇದ್‌ ಭವನ ಪ್ಯಾಲೇಸ್‌ನಲ್ಲಿ ನಿನ್ನೆ ನವ ದಾಂಪತ್ಯಕ್ಕೆ ಕಾಲಿಟ್ಟರು. 

ಜೋಧ್‌ಪುರ (ಡಿ.02): ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಆಕೆಯ ಬಹುದಿನಗಳ ಸ್ನೇಹಿತ ನಿಕ್‌ ಜೋನ್ಸ್‌ ಅವರು ಕ್ಯಾಥೋಲಿಕ್‌ ಕ್ರೈಸ್ತ ಧರ್ಮದ ಸಂಪ್ರದಾಯದ ಪ್ರಕಾರ ಇಲ್ಲಿನ ಉಮೇದ್‌ ಭವನ ಪ್ಯಾಲೇಸ್‌ನಲ್ಲಿ ನವ ದಾಂಪತ್ಯಕ್ಕೆ ಕಾಲಿಟ್ಟರು.

ಯಶ್ ರಾಧಿಕಾ ಮನೆಗೆ ಲಕ್ಷ್ಮಿಯ ಆಗಮನ: ಹೆಣ್ಮಗುವಿನ ತಂದೆಯಾದ 'ರಾಕಿಂಗ್ ಸ್ಟಾರ್'

ನಿಕ್‌ ಜೋನ್ಸ್‌ ಅವರ ಕ್ರೈಸ್ತ ಧರ್ಮ ಸಂಪ್ರದಾಯದ ಪ್ರಕಾರ ಈ ನವ ಜೋಡಿಯು ಪರಸ್ಪರ ಉಂಗುರ ತೊಡಿಸುವ ಮೂಲಕ ವಿವಾಹವಾಯಿತು. ಈ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಮತ್ತು ಜೋನ್ಸ್‌ ಅವರು ರಾಲ್‌್ಫ ಲಾರೆನ್‌ ವಿನ್ಯಾಸಗೊಳಿಸಿದ್ದ ಉಡುಗೆಗಳನ್ನು ತೊಟ್ಟು ಮಿಂಚಿದರು. ಇನ್ನು ಭಾನುವಾರ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹದ ಮಹೋತ್ಸವ ನೆರವೇರಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Katrina Kaif: ತಾಯಿಯಾದ ಬಳಿಕ ಮೊದಲ ಹೋಳಿ: ಪತಿ ವಿಕ್ಕಿ ಜೊತೆ ಬಣ್ಣದೋಕುಳಿ ಆಡಿದ ಕತ್ರಿನಾ ಕೈಫ್
Thalapathy Vijay ಎಂದೆಂದೂ ನನ್ನವನೇ ಎಂದಾಕೆ ನಟಿ ತ್ರಿಷಾ ಅಲ್ವೇ ಅಲ್ಲಾ! ಏನಿದು ವೈರಲ್​ ಪೋಸ್ಟ್​ ಗಲಾಟೆ?