
ಬೆಂಗಳೂರು(ಆ.05): ರಾಷ್ಟ್ರಪ್ರಶಸ್ತಿ ವಿಜೇತೆ ಹಾಗೂ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಪ್ರಿಯಾಮಣಿ ಅವರ ಮದುವೆ ದಿನಾಂಕ ಫಿಕ್ಸ್ ಆಗಿದ್ದು, ಉದ್ಯಮಿ ಆಗಿರುವ ಮುಸ್ತಫಾ ರಾಜ್ ಜೊತೆ ಆಗಸ್ಟ್ 23ರಂದು ವಿವಾಹವಾಗಲಿದ್ದಾರೆ.
ಇವರಿಬ್ಬರ ನಿಶ್ಚಿತಾರ್ಥ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಮೇ.27ರಂದು ನಿಶ್ಚಿತಾರ್ಥವಾಗಿತ್ತು. ಜೋಡಿಗಳಿಬ್ಬರು ಸರಳವಾಗಿ ರಿಜಿಸ್ಟರ್ ವಿವಾಹವಾಗಲಿದ್ದಾರೆ. ಮದುವೆ ಎಲ್ಲಿ ಎಂಬ ವಿಷಯ ಬಹಿರಂಗವಾಗಿಲ್ಲ. ವಿವಾಹದ ನಂತರ ಆಗಸ್ಟ್ 24ರಂದು ಬೆಂಗಳೂರಿನ ಖಾಸಗಿ ಹೋಟೆಲ್'ನಲ್ಲಿ ಪಾರ್ಟಿ ಆಯೋಜಿಸಿ ಸಿನಿಮಾ ರಂಗದ ಮಿತ್ರರನ್ನು ಕರೆಯುವ ಸಾಧ್ಯತೆಯಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.