Jan 7, 2019, 1:22 PM IST
ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಪುತ್ರ ಕಾರ್ತಿಕೇಯ ಮದುವೆ ಸಮಾರಂಭ ಜೈಪುರದಲ್ಲಿ ಅದ್ದೂರಿಯಾಗಿ ನಡೆಯಿತು. ಈ ಮದುವೆಗೆ ಸಿನಿಮಾ ನಟ, ನಟಿಯರೆಲ್ಲರೂ ಹಾಜರಾಗಿದ್ದರು. ಬಾಹುಬಲಿ ಜೋಡಿ ಪ್ರಭಾಸ್-ಅನುಷ್ಕಾ ಒಟ್ಟಿಗೆ ಕಾಣಿಸಿಕೊಂಡು ಗಮನ ಸೆಳೆದರು. ಜೊತೆಗೆ ಒಟ್ಟಿಗೆ ಸ್ಟೆಪ್ ಹಾಕಿದ್ರು. ಕಣ್ ಕಣ್ಣಲ್ಲೇ ಸಲಿಗೆ ಎನ್ನುತ್ತಾ ಕಣ್ಣಲ್ಲೇ ಮಾತನಾಡಿದ್ರು ಡಾರ್ಲಿಂಗ್- ಸ್ವೀಟಿ. ಪ್ರಭಾಸ್-ಅನುಷ್ಕಾ ಡ್ಯಾನ್ಸ್ ಇಲ್ಲಿದೆ ನೋಡಿ.