(ವಿಡಿಯೋ) ಪತ್ರಕರ್ತೆಯಾಗಲಿದ್ದಾರೆ ಸೋನಾಕ್ಷಿ ಸಿನ್ಹ

By Suvarna Web DeskFirst Published Mar 7, 2017, 11:30 AM IST
Highlights

ದಬಾಂಗ್ ಬೆಡಗಿ ಸೋನಾಕ್ಷಿ ಸಿನ್ಹ ಪತ್ರಕರ್ತೆಯಾಗಲು ಹೊರಟಿದ್ದಾರೆ. ಅರೇ..ಇದೇನಿದು ಬಾಲಿವುಡ್ ಗೆ ಗುಡ್ ಬೈ ಹೇಳಲಿದ್ದಾರಾ ಅಂತ ಅಚ್ಚರಿಪಡಬೇಡಿ. ಪತ್ರಕರ್ತರ ಪಾತ್ರವನ್ನು ನಿರೂಪಿಸುವ, ಹಾರ್ಡ್ ಜರ್ನಲಿಸಂನ ನಿರೂಪಿಸುವ ಚಿತ್ರವೊಂದನ್ನು ಮಾಡಲಿದ್ದಾರಂತೆ!

ಮುಂಬೈ (ಮಾ.07): ದಬಾಂಗ್ ಬೆಡಗಿ ಸೋನಾಕ್ಷಿ ಸಿನ್ಹ ಪತ್ರಕರ್ತೆಯಾಗಲು ಹೊರಟಿದ್ದಾರೆ. ಅರೇ..ಇದೇನಿದು ಬಾಲಿವುಡ್ ಗೆ ಗುಡ್ ಬೈ ಹೇಳಲಿದ್ದಾರಾ ಅಂತ ಅಚ್ಚರಿಪಡಬೇಡಿ. ಪತ್ರಕರ್ತರ ಪಾತ್ರವನ್ನು ನಿರೂಪಿಸುವ, ಹಾರ್ಡ್ ಜರ್ನಲಿಸಂನ ನಿರೂಪಿಸುವ ಚಿತ್ರವೊಂದನ್ನು ಮಾಡಲಿದ್ದಾರಂತೆ! ಅಂದಹಾಗೆ ಚಿತ್ರದ ಹೆಸರು ನೂರ್!

ಈ ಚಿತ್ರದ ಟ್ರೆಲರನ್ನು ಸೋನಾಕ್ಷಿ ಟ್ವಿಟರ್ ನಲ್ಲಿ ಬಿಡುಗಡೆ ಮಾಡಿದ್ದು, ನಟಿಯೊಬ್ಬಳಿಗೆ ಇದು ಆಸಕ್ತಿದಾಯಕ ಪಾತ್ರವಾಗಿದೆ ಎಂದು ಹೇಳಿದ್ದಾರೆ.  ಅದೇನಿದೆ ಅಂತ ತಿಳ್ಕೋಳೋಕೆ ನೋಡಿ ಈ ಟ್ರೇಲರ್.

 

https://t.co/f1lq7w7wXP Aaaand the #NoorTrailer is here. Proud & excited! @NoorTheFilm is really close to my heart. Hope you guys like it.

— NOOR (@sonakshisinha) March 7, 2017
click me!