
ಬೆಂಗಳೂರು(ಮಾ.07): ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕ ಪಂಡಿತ್ ಗೆ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಸ್ಯಾಂಡಲ್'ವುಡ್‌ನ ಕ್ಯೂಟ್ ಆಂಡ್ ಬ್ಯೂಟಿಫುಲ್ ನಟಿ ರಾಧಿಕಾ ಪಂಡಿತ್.
ನಟ ಯಶ್'ರೊಂದಿಗೆ ಮದುವೆಯಾದ ಬಳಿಕ ತಮ್ಮ ಮೊದಲ ಹುಟ್ಟು ಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಲು ಮುಂದಾಗಿದ್ದಾರೆ. ರಾಧಿಕಾ ಜನ್ಮದಿನ ಪ್ರಯುಕ್ತ ಅಭಿಮಾನಿಗಳ ತಂದ 7 ವರೆ ಕೆಜಿ ಕೇಕು ಕೇಕ್'ನಲ್ಲೂ ರಾಧಿಕಾ ಯಶ್ ಹೆಸರು YR ಅಂತ ಇರುವುದು ವಿಶೇಷವಾಗಿತ್ತು.
ಪ್ರತಿ ವರ್ಷದಂತೆ ಈ ವರ್ಷವು ತಮ್ಮ ಹುಟ್ಟು ಹಬ್ಬವನ್ನ ತಮ್ಮ ತಂದೆ ತಾಯಿಯ ಜೊತೆ ಅವರ ಮನೆಯಲ್ಲಿಯೇ ಆಚರಿಸಲು ಮುಂದಾಗಿದ್ದಾರೆ. ಡಲ್‌ವುಡ್‌ನ ಕ್ಯೂಟ್ ಆಂಡ್ ಬ್ಯೂಟಿಫುಲ್ ನಟಿ ರಾಧಿಕಾ ಪಂಡಿತ್. ತಮ್ಮ ಕುಟುಂಬ ಹಾಗೂ ಆಪ್ತ ಸ್ನೇಹಿತರೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಮುಂದಾಗಿದ್ದಾರೆ.
ಈಗಾಗಲೇ ಮನೆಯ ಮುಂದೆ ಅಪಾರ ಸಂಖ್ಯೆಯ ಅಭಿಮಾನಿಗಳು ಕೇಕ್ ಹಾಗೂ ಅನೇಕ ಊಡುಗೊರೆಯನ್ನ ತಮ್ಮ ನೆಚ್ಚಿನ ನಟಿಗೆ ನೀಡಿ ಶುಭಾಶಯ ಕೋರಲು ಮುಂದಾದ್ರೆ ಇನ್ನು ಕೇಲವು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.