ಮ್ಯಾಗ್​ಜಿನ್‌ಗಾಗಿ ಬೆತ್ತಲೆ, ಪ್ರಸಿದ್ಧ ಬಾಲಿವುಡ್ ನಟಿ ಫೋಟೋ ವೈರಲ್

By Web DeskFirst Published 12, Sep 2018, 7:59 PM IST
Highlights

ಕೆಲವೊಮ್ಮೆ ಈ ನಟಿಮಣಿಗಳಿಗೆ ಅದು ಯಾವ ಬುದ್ಧಿ ಬರುತ್ತದೆಯೋ ಗೊತ್ತಿಲ್ಲ. ಅಥವಾ ಪ್ರಚಾರದ ಹುಚ್ಚು ಹತ್ತಿಕೊಂಡು ಬಿಡುತ್ತದೆಯೋ ಅದೂ ಗೊತ್ತಿಲ್ಲ. ಆದರೆ ಇಲ್ಲೊಬ್ಬಳು ನಟಿ ಫೇಮಸ್ ಆಗಲು ಸಖತ್ ಕಸರತ್ತನ್ನೇ ಮಾಡಿದ್ದಾಳೆ. ಈಗಾಗಲೇ ಸಖತ್ ಹೆಸರಿದ್ದರೂ ಹೀಗೆ ಯಾಕೆ ಮಾಡಿದರೋ ಅದೂ ಗೊತ್ತಿಲ್ಲ

ರೂಪದರ್ಶಿ, ಮಾಡೆಲ್ ಆಗಿ ಗುರುತಿಸಿಕೊಂಡಿರುವ  ಲಿಸಾ ಹೇಡನ್, ಬಾತ್​​ರೂಮ್​​ನಲ್ಲಿ ಕುಳಿತು ವಿವಸ್ತ್ರವಾಗಿದ್ದಾರೆ. ಅರೇ ಇದೇನು ಬಾತ್ ರೂಮ್ ನಲ್ಲಿ ಎಲ್ಲ ಬಟ್ಟೆ ಕಳಚಿದರೆ ನಿಮ್ಮ ಗಂಟೇನು ಹೋದಿತು ಎಂದು ಪ್ರಶ್ನೆ ಮಾಡಬೇಡಿ. ತಮ್ಮ ಸೌಂದರ್ಯವನ್ನು  ಅನಾವರಣ ಮಾಡಿದ್ದು ಕ್ಯಾಲೆಂಡರ್ ಒಂದರ ಮುಖಪುಟಕ್ಕೆ!

ಕಮೋಡ್​​​ ಮೇಲೆ ಕುಳಿತಿರುವ ಈ ಚೆಲುವೆ ಎದೆಗೆ ಮ್ಯಾಗ್​ಜಿನ್​ ​ವೊಂದನ್ನು ಹಿಡಿದಿದ್ದಾರೆ. ಇದಕ್ಕೂ ಮುನ್ನವೂ ಇಂಥ ಅವತಾರಗಳಲ್ಲಿ ದರ್ಶನ ನೀಡಿದ್ದ ನಟಿಯ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ.

 

Last Updated 19, Sep 2018, 9:24 AM IST