
ಇದೊಂದು ಸುಪರ್ ಆಹಾರ, ಇದನ್ನು ಸೇವಿಸಿದ ನಂತರ ನನ್ನ ಸ್ತನಗಳು ದೊಡ್ಡದಾದವು ಎಂದು ಸುಪರ್ ಮಾಡೆಲ್ ಒಬ್ಬರು ಹೇಳಿದ್ದಾರೆ.ಬಾಲಿವುಡ್ ನ ಹೆಸರಾಂತ ಮಾಡೆಲ್ ಬ್ರಿಗೆಟ್ಟೆ ಕೂಪರ್ ಇಂಥದ್ದೊಂದು ಹೇಳಿಕೆ ನೀಡಿದ್ದಾರೆ. ತನ್ನ ಸ್ತನಗಳು ಸಿ ಕಪ್ ಸೖಜ್ ನಿಂದ ಇ ಕಪ್ ಸೖಜಿಗೆ ಏರಿದವು ಎಂದು ಹೇಳಿದ್ದಾರೆ.
ಹಾಗಾದರೆ ಮಾಡೆಲ್ ಸೇವಿಸದ ಅಂಥ ಆಹಾರ ಏನು? ನಾನು ಮಕಾ ಪೌಡ್ ಸೇವನ್ ಮಾಡಿ ಲಾಭ ಪಡೆದುಕೊಂಡಿದ್ದೇನೆ ಎಂಬುದು ನಟಿಯ ಅಂತರಾಳ.
ಸ್ತನದ ಗಾತ್ರ ಹೆಚ್ಚಳಕ್ಕೆ ನಿಸರ್ಗದತ್ತ 8 ಟಿಪ್ಸ್
ಪೆರುವಿನಲ್ಲಿ ಸಿಗುವ ಒಂದು ಜಾತಿಯ ಗಡ್ಡೆ ಈ ಮಕಾ, ಶಕ್ತಿ ವರ್ಧಕವಾಗಿಯೂ ಇದನ್ನು ಬಳಕೆ ಮಾಡಲಾಗುತ್ತದೆ. ನಿರಂತರವಾಗಿ ಪೌಡರ್ ಸೇವನೆ ಮಾಡುತ್ತಿದ್ದ ಮಾಡೆಲ್ ಸೈಡ್ ಎಫೆಕ್ಟ್ ತಾಳಲಾರದೆ 2 ತಿಂಗಳ ಹಿಂದೆ ನಿಲ್ಲಿಸಿದರು.
ನನ್ನ ಸ್ತನ ಗಾತ್ರ ಹಿಗ್ಗಿರುವುದಕ್ಕೆ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಫಾಲೋವರ್ಸ್ ಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.