ಕರೀನಾ ಜೊತೆ ನನಗೆ ನಾಲ್ಕು ವರ್ಷ ಸಂಬಂಧವಿತ್ತು ಎಂದ ನಟ!: ಸಾಕ್ಷಿಯನ್ನು ಟ್ವಿಟರ್'ನಲ್ಲೇ ಶೇರ್ ಮಾಡಿದ!

Published : Oct 17, 2017, 01:56 PM ISTUpdated : Apr 11, 2018, 12:44 PM IST
ಕರೀನಾ ಜೊತೆ ನನಗೆ ನಾಲ್ಕು ವರ್ಷ ಸಂಬಂಧವಿತ್ತು ಎಂದ ನಟ!: ಸಾಕ್ಷಿಯನ್ನು ಟ್ವಿಟರ್'ನಲ್ಲೇ ಶೇರ್ ಮಾಡಿದ!

ಸಾರಾಂಶ

ಕರೀನಾ ಕಪೂರ್ ಮದುವೆಯಾಗಿ ಬಾಲಿವುಡ್'ನ ಸ್ಟಾರ್ ನಟ ಸೈಫ್ ಅಲಿ ಖಾನ್ ಜೊತೆ ಮದುವೆಯಾಗಿ 5 ವರ್ಷಗಳೇ ಕಳೆದಿವೆ. ಒಂದು ವರ್ಷದ ಹಿಂದಷ್ಟೇ ಈ ಸ್ಟಾರ್ ದಂಪತಿ ತಮ್ಮ ಜೀವನದಲ್ಲಿ ತೈಮೂರ್'ನನ್ನು ಸ್ವಾಗತಿಸಿದ್ದಾರೆ. ಹೀಗಿರುವಾಗ ಬಾಲಿವುಡ್ ನಟ, ನಿರ್ಮಾಪಕ ಹಾಗೂ ಸ್ವಯಂಘೋಷಿತ ಸಿನಿಮಾ ವಿಮರ್ಶಕನೊಬ್ಬ ನನ್ನ ಕರೀನಾ ಕಪೂರ್ ನಡುವೆ 4 ವರ್ಷಗಳ ಸಂಬಂಧವಿತ್ತು ಎಂಬ ಶಾಕಿಂಗ್ ನ್ಯೂಸ್ ನೀಡಿದ್ದಾನೆ. ಅಲ್ಲದೇ ಈ ವಿಚಾರವಾಗಿ ಸಾಕ್ಷಿಯನ್ನೂ ಟ್ವಿಟರ್'ನಲ್ಲೂ ಟ್ವಿಟರ್'ನಲ್ಲಿ ಹರಿಯಬಿಟ್ಟಿದ್ದಾರೆ. ಅಷ್ಟಕ್ಕೂ ಯಾರು ಈ ನಟ ಕಂ ನಿರ್ಮಾಪಕ ಅಂತೀರಾ? ಇಲ್ಲಿದೆ ನೋಡಿ ವಿವರ.

ಮುಂಬೈ(ಅ.17): ಕರೀನಾ ಕಪೂರ್ ಮದುವೆಯಾಗಿ ಬಾಲಿವುಡ್'ನ ಸ್ಟಾರ್ ನಟ ಸೈಫ್ ಅಲಿ ಖಾನ್ ಜೊತೆ ಮದುವೆಯಾಗಿ 5 ವರ್ಷಗಳೇ ಕಳೆದಿವೆ. ಒಂದು ವರ್ಷದ ಹಿಂದಷ್ಟೇ ಈ ಸ್ಟಾರ್ ದಂಪತಿ ತಮ್ಮ ಜೀವನದಲ್ಲಿ ತೈಮೂರ್'ನನ್ನು ಸ್ವಾಗತಿಸಿದ್ದಾರೆ. ಹೀಗಿರುವಾಗ ಬಾಲಿವುಡ್ ನಟ, ನಿರ್ಮಾಪಕ ಹಾಗೂ ಸ್ವಯಂಘೋಷಿತ ಸಿನಿಮಾ ವಿಮರ್ಶಕನೊಬ್ಬ ನನ್ನ ಕರೀನಾ ಕಪೂರ್ ನಡುವೆ 4 ವರ್ಷಗಳ ಸಂಬಂಧವಿತ್ತು ಎಂಬ ಶಾಕಿಂಗ್ ನ್ಯೂಸ್ ನೀಡಿದ್ದಾನೆ. ಅಲ್ಲದೇ ಈ ವಿಚಾರವಾಗಿ ಸಾಕ್ಷಿಯನ್ನೂ ಟ್ವಿಟರ್'ನಲ್ಲೂ ಟ್ವಿಟರ್'ನಲ್ಲಿ ಹರಿಯಬಿಟ್ಟಿದ್ದಾರೆ. ಅಷ್ಟಕ್ಕೂ ಯಾರು ಈ ನಟ ಕಂ ನಿರ್ಮಾಪಕ ಅಂತೀರಾ? ಇಲ್ಲಿದೆ ನೋಡಿ ವಿವರ.

ಕರೀನಾ ಕಪೂರ್ ಕುರಿತಾಗಿ ಇಂತಹುದ್ದೊಂದು ಹೇಳಿಕೆ ನೀಡಿದ ವ್ಯಕ್ತಿ ಬೇರಾರೂ ಅಲ್ಲ, ವಿವಾದಗಳಿಂದಲೇ ಫೇಮಸ್ ಆಗಿರುವ ನಟ ಕಂ ನಿರ್ಮಾಪಕ ಕೆಆರ್'ಕೆ(ಕಮಲ್ ರಶೀದ್ ಖಾನ್). ಹೌದು ಈಗಾಗಲೇ ನಟಿ ಕಂಗನಾ ರಣಾವತ್ ಹಾಗೂ ಆಕೆಯ ಸಹೋದರಿ ವಿಚಾರವಾಗಿ ವಿವಾದದಲ್ಲಿ ಸಿಲುಕಿದ್ದ ಕೆಆರ್'ಕೆ ಕರೀನಾ ಕುರಿತಾಗಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.

'ಕರೀನಾಳೊಂದಿಗೆ ನಾನು ನಾಲ್ಕು ವರ್ಷ ಸಂಬಂಧ ಹೊಂದಿದ್ದೆ. ಇದನ್ನು ಸಾಬೀತುಪಡಿಸಲು ನನ್ನ ಬಳಿ ಸಾಕ್ಷಿಯಾಗಿ ಕೇವಲ ಈ ಒಂದು ಫೋಟೋ ಇದೆ' ಎಂದು ಕೆಆರ್'ಕೆ ಬರೆದುಕೊಂಡಿದ್ದಾರೆ.

ಇದಕ್ಕೂ ಮೊದಲು ಖುದ್ದು ತನ್ನ ತಂದೆ ಹಾಗೂ ತಾಯಿಯ ಕುರಿತಾಗಿ ವಿವಾದಾತ್ಮಕ ಪೋಸ್ಟ್ ಶೇರ್ ಮಾಡಿದ್ದ ಕೆಆರ್'ಕೆಗೆ ಬಹಿರಂಗವಾಗಿಯೇ ಎಲ್ಲರೂ ಟೀಕಿಸಿದ್ದರು. ಇನ್ನು ಈ ಬಾರಿ ತ ಶೇರ್ ಮಾಡಿರುವುದು ಕರೀನಾ ವಿಚಾರವಾದ ಪೋಸ್ಟ್. ಹೀಗಿರುವಾಗ ಕರೀನಾ ಅಭಿಮಾನಿಗಳ ಕೆಂಗಣ್ಣಿಗೆ ಈತ ಗುರಿಯಾಗಿರುವುದಲ್ಲದೆ ಟೀಕೆಗಳ ಸುರಿಮಳೆ ಈ ಪೋಸ್ಟ್'ನ ಕಮೆಂಟ್ ಬಾಕ್ಟ್'ಗೆ ಹರಿದು ಬಂದಿದೆ.

   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial: ಮೋಸಗಾತಿಯ ಬಲೆಗೆ ಬಿದ್ದ ನಿಧಿ Red Light ಏರಿಯಾದಲ್ಲಿ ಸಿಕ್ಕಾಕ್ಕೊಂಡ್ಲು! ಮುಂದೇನು?
ಗಂಡ-ಹೆಂಡ್ತಿ ಮಲಗಿದ್ರೂ ಬೆಡ್​ರೂಂ ಯಾವಾಗ್ಲೂ ಯಾಕೆ ಓಪನ್​ ಇರ್ಬೇಕು ಗೊತ್ತಾ? ಸೀರಿಯಲ್​ ಪ್ರೇಮಿಗಳು ಉತ್ತರಿಸ್ತಾರೆ ಕೇಳಿ!