ಪೈಲ್ವಾನ್ ಸುದೀಪ್‌ಗೆ ಪ್ರಿಯಾ ಸಾಥ್

Published : Jan 16, 2019, 03:24 PM ISTUpdated : Jan 16, 2019, 03:33 PM IST
ಪೈಲ್ವಾನ್ ಸುದೀಪ್‌ಗೆ ಪ್ರಿಯಾ ಸಾಥ್

ಸಾರಾಂಶ

ಸಂಕ್ರಾಂತಿಯೆಂದು ಪೈಲ್ವಾನ್ ಟೀಸರ್ ರಿಲೀಸ್ | ಪೈಲ್ವಾನ್ ನೋಡಿ ಭೇಷ್ ಎಂದ ಅಭಿಮಾನಿಗಳು | ಸುದೀಪ್‌ಗೆ ವಿಶ್ ಮಾಡಿದ ಪತ್ನಿ ಪ್ರಿಯಾ 

ಬೆಂಗಳೂರು (ಜ. 16): ಸಂಕ್ರಾಂತಿ ಹಬ್ಬಕ್ಕೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ನೀಡಿದ್ದಾರೆ. ಬಹು ನಿರೀಕ್ಷಿತ ಪೈಲ್ವಾನ್ ಚಿತ್ರದ ಟೀಸರ್ ಮಕರ ಸಂಕ್ರಾಂತಿಯೆಂದು ರಿಲೀಸಾಗಿದೆ.

ಕಿಚ್ಚ ಸುದೀಪ್ ಗೆ ಬೇಷ್ ಎಂದ ಬಾಲಿವುಡ್ ನಟ! 

ಪೈಲ್ವಾನ್ ಟೀಸರ್ ಗೆ ಸುದೀಪ್ ಪತ್ನಿ ಪ್ರಿಯಾ ಸುದೀಪ್ ತುಸು ಢಿಪರೆಂಟ್ ಆಗಿ ವಿಶ್ ಮಾಡಿದ್ದಾರೆ. ಪತಿಗೆ ಸಾಥ್ ನೀಡುವಂತ ಫೋಟೋವನ್ನು ಹಾಕಿ ವಿಶ್ ಮಾಡಿದ್ದಾರೆ. 

 

ಪೈಲ್ವಾನ್ ಚಿತ್ರ ಭಾರೀ ಕುತೂಹಲ ಹುಟ್ಟು ಹಾಕಿದೆ. ಈ ಚಿತ್ರಕ್ಕಾಗಿ ಸುದೀಪ್ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದಾರೆ. ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಎರಡು ಪೋಸ್ಟರ್ ಗಳು ರಿಲೀಸಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸುದೀಪ್ ಸೋದರಳಿಯ ಸಂಚಿತ್ ಸಂಜೀವ್‌ ‘ಮ್ಯಾಂಗೋ ಪಚ್ಚ’ ಈಗ ಒಟಿಟಿಯಲ್ಲಿ: ಎಲ್ಲಿ ನೋಡಬಹುದು?
ಕನಸು ಕಂಡವರು ನಿರ್ಮಾಪಕರಾದರು, ಕತೆ ಬರೆದವರು ಸಿಎಂ ಪಾತ್ರ ಮಾಡಿದರು: 'ಕಾಮನ್‌ ಮ್ಯಾನ್‌'