
ಈ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿ ಒಂದು ದಿನ ಕಳೆಯುವಷ್ಟರಲ್ಲಿ ಒಂದು ಮಿಲಿಯನ್ ದಾಖಲೆ ವೀಕ್ಷಣೆ ಪಡೆಯುವ ಜತೆಗೆ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಭರ್ಜರಿ ಚೇತನ್, ತಮ್ಮ ಹೆಸರಿಗೆ ತಕ್ಕಂತೆ ದರ್ಶನ್ ಅವರ ಮಾಸ್ ಲುಕ್‌ಗೆ ಹಾಡಿನ ಪ್ರತಿ ಸಾಲನ್ನೂ ಮ್ಯಾಚ್ ಮಾಡಿದ್ದಾರೆ. ಹೀಗಾಗಿ ಮಾಸ್, ಪೋರ್ಸ್, ಖದರ್‌ಫುಲ್ಲಾಗಿರುವ ‘ಶಿವನಂದಿ...’ ಎಂದು ಸಾಗುವ ಹಾಡಿಗೆ ಅಭಿಮಾನಿಗಳು ಬಹುಪರಾಕ್ ಹಾಕುತ್ತಿದ್ದಾರೆ.
ದರ್ಶನ್ ಮೊದಲ ಚಿತ್ರ ಕುರುಕ್ಷೇತ್ರನಾ? ಯಜಮಾನನಾ?
ಅಭಿಮಾನಿಗಳ ಈ ಸಂಭ್ರಮದಲ್ಲೇ ಹಾಡು ಒಂದೇ ದಿನದಲ್ಲಿ 2 ಮಿಲಿಯನ್‌ಗೂ ಹೆಚ್ಚು ವೀವ್ಸ್ ದಾಟುವ ಮೂಲಕ ಹೊಸ ದಾಖಲೆ ಮಾಡಿದೆ. ಪಿ ಕುಮಾರ್ ಹಾಗೂ ವಿ ಹರಿಕೃಷ್ಣ ಸೇರಿ ನಿರ್ದೇಶಿಸಿರುವ ಈ ಚಿತ್ರವನ್ನು ಮೀಡಿಯಾ ಹೌಸ್ ಬ್ಯಾನರ್‌ನಲ್ಲಿ ಬಿ ಸುರೇಶ್ ಹಾಗೂ ಶೈಲಜಾ ನಾಗ್ ಜಂಟಿಯಾಗಿ
’ಯಜಮಾನ’ ಚಿತ್ರದಿಂದ ಶಾಕಿಂಗ್ ನ್ಯೂಸ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.