ಸ್ಯಾಂಡಲ್‌ವುಡ್ ಬಿಗ್ ಬಜೆಟ್ ಅ್ಯಂಡ್ ಮೊಸ್ಟ್ ಅವೈಟೆಡ್ ಸಿನಿಮಾ ‘ಪೈಲ್ವಾನ್’ ವಿಶ್ವದಾದ್ಯಂತ ರಿಲೀಸ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಪ್ರತಿಯೊಂದೂ ಚಿತ್ರದಲ್ಲಿಯೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನದಲ್ಲಿ ಮನೆ ಮಾಡಿರುವ ಕಿಚ್ಚ ಸುದೀಪ್ ಫಾರೆವರ್ ಡಿಫರೆಂಟ್.
ವಿಶ್ವದಾದ್ಯಂತ ರಿಲೀಸ್ ಆಗಿರುವ ಪೈಲ್ವಾನ್ ಚಿತ್ರ ನೋಡಿ ಅಭಿಮಾನಿಗಳ ರಿಯಾಕ್ಷನ್ ಹೇಗಿರುತ್ತದೆ ಎಂದು ಸಂತೋಷ ಥಿಯೇಟರ್‌ನಲ್ಲಿ ಪ್ರೊಜೆಕ್ಟರ್ ಬಳಿಯೇ ಕುಳಿತುಕೊಂಡು ನೋಡಿದ್ದಾರೆ. ಪೈಲ್ವಾನ್ ಹಾಗೂ ಮೆಕ್ಯಾನಿಕ್ ಪಾತ್ರ ಮಾಡಿರುವ ಕಿಚ್ಚನ ಒಟ್ಟು ಮೂರು ಗೆಟಪ್ ಒಂದೇ ಚಿತ್ರದಲ್ಲಿ ಅನಾವರಣಗೊಂಡಿದೆ. ಹುಚ್ಚನಾಗಿ, ಕಿಚ್ಚನಾಗಿ...ವಿಭಿನ್ನ ಪಾತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಈಗಾಗಲೇ ಅನಾವರಣಗೊಳಿಸಿರುವ ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿಯ ಮತ್ತಷ್ಟು ಕಲಾವಂತಿಕೆಯನ್ನು ಈ ಚಿತ್ರದಲ್ಲಿ ನೋಡಬಹುದು.
ಅಖಾಡಕ್ಕಿಳಿದ ಪೈಲ್ವಾನ್: ಪ್ರೊಜೆಕ್ಟರ್ ಬಳಿಯೇ ಫ್ಯಾನ್ಸ್ ನೋಡಿದ ಕಿಚ್ಚ!
ಇನ್ನು ಸಾಮಾಜಿಕ ಜಾಲತಾಣದಲ್ಲಿ ಕಿಚ್ಚನ ಅಭಿಮಾನಿಗಳು ಚಿತ್ರ ಮಂದಿರದ ಮುಂದೆ ಪೋಸ್ಟರ್ ಹಾರ ಹಾಕುವುದು ಪಟಾಕಿ ಒಡೆಯುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿವೆ. ಅಭಿಮಾನಿಗಳು ಈ ಚಿತ್ರದ ಬಗ್ಗೆ ಮಾಡಿರುವ ಟ್ಟೀಟ್‌ಗಳಿವು.........
#Pailwaan celebration😍😍❤ #shree krishna thearter in #K.R.Puram @kichchasudeepa #teamBKSFA
A post shared by Bangalore Kiccha Fc BKSFA[R] (@bksfa_official) on Sep 11, 2019 at 11:27pm PDT
#Pailwaan celebration😍😍❤ #shree krishna thearter in #K.R.Puram @kichchasudeepa #teamBKSFA
A post shared by Bangalore Kiccha Fc BKSFA[R] (@bksfa_official) on Sep 11, 2019 at 11:27pm PDT